ಗದಗ: ಬಾವಿಯಲ್ಲಿ ಬಿದ್ದಿದ್ದ ನಾಗರಹಾವು ರಕ್ಷಣೆ ಮಾಡಿರುವ ಘಟನೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ರಾಘವೇಂದ್ರ ಕುರಿ ಅನ್ನೋರ ತೋಟದ ಬಾವಿಯಲ್ಲಿ ಕಾಣಿಸಿಕೊಂಡಿದ್ದ ನಾಗರಹಾವು ನೀರಿನಿಂದ ಮೇಲೆ ಬರಲಾರದೇ ಪರದಾಡುತ್ತಿದ್ದು ಈ ವೇಳೆ ತೋಟದ ಮಾಲೀಕ ನೋಡಿ ಮಾನವೀಯತೆ ಮೆರೆದಿದ್ದಾರೆ.
Accident: ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಅಮೆಜಾನ್ ಕಂಪನಿಯಲ್ಲಿ ಮ್ಯಾನೇಜರ್ ಸಾವು!
ಉರಗ ರಕ್ಷಕ ಜಲಾಲ್ ಕೊಪ್ಪಳ ಅನ್ನುವಾತನಿಂದ ನಾಗರಹಾವಿನ ರಕ್ಷಣೆಯಾಗಿದ್ದು ಬಹಳಷ್ಟು ಆಳವಿದ್ದ ಬಾವಿಯಲ್ಲಿ ಬಿದ್ದು ಪರದಾಡುತ್ತಿದ್ದ ನಾಗರಹಾವು ನಂತರ ಸುರಕ್ಷಿತ ಪ್ರದೇಶಕ್ಕೆ ನಾಗರಹಾವು ರವಾನೆ ಮಾಡಲಾಗಿದೆ.