ಬೆಳಗಾವಿ :-ಜಿಲ್ಲೆಯ ರಾಯಬಾಗ ಸರ್ಕಾರಿ ಆಸ್ಪತ್ರೆಯು ಕತ್ತಲೆಯಲ್ಲಿ ಎರಡು ದಿನಗಳಿಂದ ಸರ್ಕಾರಿ ಆಸ್ಪತ್ರೆಯು ಕತ್ತಲೆಯಲ್ಲಿ ಇದೆ ಬೆಳಕಿನ ವ್ಯವಸ್ಥೆಗೆ ಜನರೇಟರ್ ಇದ್ದರೂ ಸ್ಟಾರ್ಟ್ ಮಾಡಿಲ್ಲ.
ರೋಗಿಗಳು ಬಾಣಂತಿಯರು ಅಷ್ಟೇ ಅಲ್ಲ ಹುಟ್ಟಿದ ಮಗು ಕೂಡಾ ಎಲ್ಲಿದೆ ಅನ್ನೋದು ಕತ್ತಲೆಯಲ್ಲಿ ಹುಡುಕಬೇಕಾಗಿದೆ. ಸಂಜೆ ಆದರೆ ಸಾಕು ಯಾವ ಸಿಬ್ಬಂದಿಗಳು ಇರೋದಿಲ್ಲ. ಸರ್ಕಾರ ಜನರೇಟರ್ ವ್ಯವಸ್ಥೆಗೆ ಹಣ ಕೊಟ್ಟರು ಸ್ಟಾರ್ಟ್ ಮಾಡದೆ ಕತ್ತಲೆಯಲ್ಲಿ ಮುಖ್ಯಾಧಿಕಾರಿ R ರಂಗಣ್ಣವರ್ ತಳ್ಳಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಬರುವ ಅನುದಾನ ಏನಾಗುತ್ತಿದೆ ಜನರೇಟರ್ ಸ್ಟಾರ್ಟ್ ಗೆ ಹಣ ಇಲ್ವಾ…ಅಥವಾ ಕತ್ತಲೆಯಲ್ಲಿ ಇರಬೇಕಾ ರೋಗಿಗಳು ಬಾಣಂತಿಯರು..ಇದನೆಲ್ಲ ಕೇಳೋಕೆ ಅಲ್ಲಿ ಯಾವ ಸಿಬ್ಬಂದಿಗಳು ಇಲ್ಲ
ರಾಯಬಾಗ ಸರ್ಕಾರಿ ಆಸ್ಪತ್ರೆಯು ಸಂಜೆ ಆದರೆ ಸಾಕು ಭೂತದ ಮನೆ ಮಾರ್ಪಟ್ಟಿದ್ದಾರೆ
ಅಧಿಕಾರಿಗಳು.