ಚಹಾದಲ್ಲಿ ಕೆಫೇನ್ ಅಂಶ ಹೆಚ್ಚಾಗಿರುವ ಕಾರಣ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನೀವು ಬೆಳಿಗ್ಗೆ ಕುಡಿಯುವಾಗ ಈ ತಪ್ಪನ್ನು ಮಾಡಬೇಡಿ.
ಚಹಾವನ್ನು ಹೆಚ್ಚಿನ ಜನರು ಕಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ.
ಇದರಿಂದ ಹೊಟ್ಟೆಯ ಸಮಸ್ಯೆ ಕಾಡುತ್ತದೆಯಂತೆ. ಹೊಟ್ಟೆಯಲ್ಲಿ ಉರಿ, ಆಯಸಿಡಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಯಾವುದೇ ಆಹಾರ ಅಥವಾ ಪಾನೀಯದೊಂದಿಗೆ ಚಹಾವನ್ನು ಕುಡಿಯಬೇಡಿ. ಇದು ತಲೆನೋವಿನ ಸಮಸ್ಯೆಗೆ ಕಾರಣವಾಗಬಹುದು.
ಹಾಗೇ ಚಹಾದೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಬೇಡಿ. ಇದು ಆಯಸಿಡಿಟಿ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ.
ಅಲ್ಲದೇ ತಣ್ಣನೆಯ ವಸ್ತು ಅಥವಾ ನೀರನ್ನು ಚಹಾದೊಂದಿಗೆ ಸೇವಿಸಬೇಡಿ. ಇದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ.