ಒಂದು ಮೊಟ್ಟೆಯನ್ನು ತಿನ್ನುವುದರಿಂದ ಸುಮಾರು 6ಗ್ರಾಂ ಪ್ರೊಟೀನ್ ಸಿಗುತ್ತದೆ ಹಾಗಾಗಿ ಮೊಟ್ಟೆಯನ್ನು ಎಲ್ಲದರ ಜೊತೆ ತಿನ್ನಲೇಬಾರದು . ಮೊಟ್ಟೆಯ ಜೊತೆ ಕೆಲವೊಂದು ವಸ್ತುಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಮೊಟ್ಟೆ ಅಪಾಯ ತಂದೊಡ್ಡಬಹುದು .ಹೀಗಾಗಿ ಮೊಟ್ಟೆಯ ಜೊತೆ ಯಾವ ಆಹಾರ ಸೇವನೆ ಮಾಡಬಾರದು ಎಂಬ ಮಾಹಿತಿ ಇಲ್ಲಿದೆ..
ಮೊಟ್ಟೆ ಜೊತೆ ತಿನ್ನಲೇಬಾರದ ಆಹಾರ ಪದಾರ್ಥ
1.ಚಹಾ ಮತ್ತು ಮೊಟ್ಟೆ ಕಾಂಬೇನೇಷನ್ ಅಲ್ಲವೇ ಅಲ್ಲ.
2. ಮೊಟ್ಟೆ ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನಲೇಬಾರದು.
3. ಮೊಟ್ಟೆ ಮತ್ತು ಬಾಳೆಹಣ್ಣು ಕೂಡ ಒಟ್ಟಿಗೆ ತಿನ್ನಬಾರದು
4. ಸೋಯಾ ಹಾಲು ಮತ್ತು ಮೊಟ್ಟೆಗಳನ್ನು ತಿನ್ನಬಾರದು.