ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನವನ್ನು ನಟ ಉಪೇಂದ್ರ ಪಡೆದಿದ್ದಾರೆ.
ಇದೇ ವೇಳೆ ಮಾತನಾಡಿದ ಉಪ್ಪಿ, ದೇವರು ಕೆಲವು ಕೆಲಸ ಮಾಡಲು ಜನರನ್ನು ಸೃಷ್ಣಿಸುತ್ತಾರಂತೆ. ಲೀಲಾವತಿ ಅಮ್ಮನವರ ದರ್ಶನಕ್ಕೆ ಬಂದ ಜನರನ್ನ ನೋಡಿದರೆ ಇವರ ಶಕ್ತಿ ಗೊತ್ತಾಗುತ್ತೆ. ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ.
ಸಾರ್ವಜನಿಕರು ಅನುಕೂಲವಾಗುವಂತೆ ಹಾಸ್ಪಿಟಲ್ ಅನ್ನು ಮಾಡಲಾಗಿದೆ. ವಿನೋದ್ ಹೇಳಿದರು ಅವರಿಗೆ ತುಂಬಾ ಕನಸುಗಳು ಇದ್ದವು. ಅವರ ಕನಸುಗಳನ್ನು ನಾನು ಈಡೇರಿಸುತ್ತೇನೆ. ಎಲ್ಲ ಮೇಲಿರುವ ಆಟ ಎಂದು ಹೇಳಿದ್ದಾರೆ