ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಕೇಟಿಂಗ್ ಸ್ಪರ್ಧೆಯು ಇತ್ತೀಚೆಗೆ ಬೆಂಗೂರಿನಲ್ಲಿ ಆಯೋಗಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಬಾಲಕಿ ಸೌಜನ್ಯ ಶೇಷಗಿರಿ ಕ್ವಾಡ್ ವಿಭಾಗದಲ್ಲಿ ರಿಂಕ್ 500+ಡಿ -(ಚಿನ್ನದ)ಪದಕ, ರೋಡ್ -3000-(ಚಿನ್ನದ) ಪದಕ, ಯಾಸ್ಮೀನ್ ತಹಶೀಲ್ದಾರ್ ಇನ್ಲೈನ್ ವಿಭಾಗದಲ್ಲಿ road 1ಲಾಪ್ -(ಬೆಳ್ಳಿಯ)ಪದಕ , ರಿಂಕ 500+ಡಿ – (ಕಂಚಿನ) ಪದಕ ಪಡೆದು ಈ ಮಕ್ಕಳು ರಾಂಚಿಲಿ ನಡೆಯಲಿರುವ 67ನೇ ನೇಷನಲ್ ಸ್ಕೂಲ್ ಗೇಮ್ಸಗೆ ಆಯ್ಕೆ ಆಗಿದ್ದಾರೆ . ಈ ಮಕ್ಕಲಿಗೆ ಅಕ್ಷಯ್ ಸೂರ್ಯವಂಶಯವರು ತರಬೇತಿ ನೀಡಿದ್ದಾರೆ.
ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸದಸ್ಯರು , ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅದ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ .