ಕಲಬುರಗಿ:- ಇಲ್ಲಿ ನಿನ್ನೆ ಹಾಡುಹಗಲೇ ನಡೆದ ಲಾಯರ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಆರು ಜನರ ವಿರುದ್ಧ ವಿವಿ ಠಾಣೆಯಲ್ಲಿ FIR ದಾಖಲಾಗಿದೆ.
ಮೃತ ವಕೀಲ ಈರಣ್ಣ ಪತ್ನಿ ನಾಗರತ್ನ ನೀಡಿದ ಹೇಳಿಕೆಯಂತೆ ನೀಲಕಂಠ ಪೋಲೀಸ್ ಪಾಟೀಲ್ ಸೇರಿದಂತೆ ಆರು ಜನರ ವಿರುದ್ಧ ಕೇಸ್ ದಾಖಲಾಗಿದೆ.
ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನ ರಚಿಸಲಾಗಿದ್ದು ಪಾತಕಿಗಳನ್ನ ಬಲೆಗೆ ಕೆಡವಲು ಪೋಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ.