ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಕುಂಬಾರ ಗಲ್ಲಿಯಲ್ಲಿ (23) ವರ್ಷದ ಯುವಕ ನೇಣಿಗೆ ಶರಣಾದ ಘಟನೆ ನಡೆದಿದೆ.
ನೇಣಿಗೆ ಶರಣಾದ (೨೩) ವರ್ಷದ ಯುವಕ ಅಜೀತ ಪಾಟೀಲ ಮೃತಪಟ್ಟ ದುರ್ದೈವಿ. ಉಚಿತ ಅನ್ನಭಾಗ್ಯ ಯೋಜನೆಯಲ್ಲಿ ಬರುವ ಹಣವನ್ನು ತಾನೇ ತೆಗೆದುಕೊಂಡು ಕುಡಿದು ಕೊಪ್ಪಳಿಸುತ್ತಿದ್ದನು. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರು ವಾಸವಾಗಿರುತ್ತಿದ್ದರು.
ಪ್ರತಿ ತಿಂಗಳು ಬರುವ ಉಚಿತ ಅನ್ನಭಾಗ್ಯ ಯೋಜನೆ ಹಣವನ್ನು ತಾಯಿಗೆ ಕೊಡದೆ ತಾನೇ ಬ್ಯಾಂಕಿಗೆ ಹೋಗಿ ತೆಗೆದುಕೊಂಡು ಬಂದ್ ಹಣವನ್ನು ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದನು.
ಜೀವನದಲ್ಲಿ ಜೀವಿಸಿಗೊಂಡು ನೇಣಿಗೆ ಶರಣಾಗಿದ್ದಾನೆ. ಮಗ ಸತ್ತ ಕರುಣೆಯಲ್ಲಿ ತಾಯಿ ಒಬ್ಬಂಟಿಯಾಗಿದ್ದಾಳೆ ಈ ಪ್ರಕರಣದ ಕುರಿತು ತೇರದಾಳ ಪೊಲೀಸ್ ಠಾಣೆ, ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ