ಬೆಂಗಳೂರು: ಇಬ್ಬರು ಚಾಲಕರ ನಡುವೆ ಕಿರಿಕ್ ನಿಂದಾಗಿ ಮತ್ತೋರ್ವ ಚಾಲಕ ಕಾರnfnu ಸ್ವಲ್ಪ ದೂರದವರೆಗೆ ನೂಕಿಕೊಂಡು ಹೋದ ಭಯಾನಕ ಘಟನೆ ನಗರದ ಹೆಬ್ಬಾಳ ಫ್ಲೈ ಓವರ್ ಮೇಲೆ ನಡೆದಿದೆ.
ಇಟಿಯಾಸ್ ಚಾಲಕ ಅಡ್ಡ ಬಂದ್ರು ಕಾರು ಮೂವ್ ಮಾಡಿದ ಇನೋವಾ ಡ್ರೈವರ್ ಇಟಿಯಾಸ್ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಇನೋವಾ ಚಾಲಕ ಸ್ವಲ್ವ ಯಾಮಾರಿದ್ರೂ ಹೋಗ್ತಿತ್ತು ಇಟಿಯಾಸ್ ಚಾಲಕನ ಪ್ರಾಣ ಹೆಬ್ಬಾಳ ಫ್ಲೈ ಒವರ್ ಮೇಲೆ ನವೆಂಬರ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ
ಎಕ್ಸ್(ಟ್ವಿಟರ್)ನಲ್ಲಿ ಘಟನೆಯ ವಿಡಿಯೋ ಶೇರ್ ಮಾಡಿರುವ ವ್ಯಕ್ತಿ ಘಟನೆಯ ವಿಡಿಯೋ ಪಕ್ಕದಲ್ಲೇ ಇದ್ದ ಕಾರಿನ ಡಾಶ್ ಬೋರ್ಡ್ ಕ್ಯಾಮಾರದಲ್ಲಿ ರೆಕಾರ್ಡ್ ಎರಡು ಯೆಲ್ಲೋ ಬೋರ್ಡ್ ಕಾರುಗಳು ಗಾಡಿಯಲ್ಲಿ ಪ್ಯಾಸೆಂಜರ್ ಕೂಡ ಇದ್ದರೂ ಇಂಥ ಘಟನೆ ನಾನು ಮುಂದೆಯಿಂದ ಟ್ರಾಫಿಲ್ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಎಂದು ಟ್ವೀಟ್ ಕೆಎ 05, ಎಎಲ್ 7999 ವಾಹನ ಚಾಲಕನಿಂದ ಅತಿರೇಕದ ವರ್ತನೆ