ಹಾವೇರಿ: ಅಂಗವಿಕಲ ದಿನಾಚರಣೆ ಹಿನ್ನೆಲೆ ಹಾವೇರಿಯಲ್ಲಿ ನುರಾರು ಮಕ್ಕಳಿಂದ ಮೆರವಣಿಗೆ ನಡೆಸಲಾಗಿತ್ತು. ಈ ವೇಳೆ ಬುದ್ಧಿಮಾಂದ್ಯ ಮಗನೊಂದಿಗೆ ಪೊಲೀಸ್ ಪೇದೆ ಹಾಕಿದರು. ಅಂಗವಿಕಲ ಮಕ್ಕಳ ಮೆರವಣಿಗೆಯ ಕಾವಲಿಗೆ ಸಿಬ್ಬಂದಿಗಳು ಬಂದಿದ್ದರು.
ಮಂಜುನಾಥ ಮಂಗೋಡಿ ಬುದ್ದಿ ಮಾಂದ್ಯ ಮಗನನ್ನ ಕಂಡು ಭಾವುಕನಾಗಿ ಹೆಜ್ಜೆ ಹಾಕಿದರು. ಡಾ ಪುನಿತ್ ರಾಜ್ ಕುಮಾರ್ ರವರ ಗೊಂಬೆ ಹೇಳುತೈತೆ ಹಾಡಿಗೆ ಹೆಜ್ಜೆ ಹಾಕಿದ ಅಂದ, ಕಿವುಡ, ಬುದ್ಧಿಮಾಂದ್ಯ ಮಕ್ಕಳು