ಹುಬ್ಬಳ್ಳಿ : ಕರ್ನಾಟಕದಿಂದ ಆಯ್ಕೆಯಾದÀ ನಾಲ್ಕು ವಿದ್ಯಾರ್ಥಿನಿಯರು ಇದೇ ತಿಂಗಳ ೧೮ & ೧೯ರಂದು ದೆಹಲಿಯ ತಲಕಟೋರಾ ಇನ್ಡೋರ ಸ್ಟೇಡಿಯಂನಲ್ಲಿ ನಡೆದ ಸಬ್ ಜೂನಿಯರ್ ವರ್ಗದಲ್ಲಿ ೧.ತೃಷ್ಟಿ ಜಿಗ್ನೇಶ್ ಪಟೇಲ್ (೧೦ ವರ್ಷದ ಕಟ ವಿಬಾಗದಲ್ಲಿ ದ್ವಿತೀಯ ಸ್ಥಾನ) ೨. ಟ್ರಿಫೋಸಾ ಬಿಲ್ಲಾ (೮ ವರ್ಷದÀ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ)
೩. ಅನನ್ಯ ಮಿಶ್ರಾ (೧೧ ವರ್ಷದ ಕಟ ವಿಬಾಗದಲ್ಲಿ ತೃತೀಯಾ ಸ್ಥಾನ) ೪. ಅಕ್ಷಯ ಸಿದ್ಲಾಪುರ (೭ ವರ್ಷದ ಕುಮಿತೆ ವಿಬಾಗದಲ್ಲಿ ತೃತೀಯ ಸ್ಥಾನ ) ಪಡೆದುಕೊಂಡು ಧಾರವಾಡ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸೆನ್ಸೈ ಶರತ್, ಸೆನ್ಸೈ ಗಣೇಶ್, ಸೆನ್ಸೈ ಸಿದ್ದು, ಸೆನ್ಸೈ ವೆಂಕಟೇಶ್ & ಸೆನ್ಸೈ ಕುಶುಬೂ ಅಭಿನಂದಿಸಿದ್ದಾರೆ.