ದೇಶ ವಿದೇಶಗಳಲ್ಲಿ ಚಿನ್ನ & ಬೆಳ್ಳಿ ಇವೆರಡೂ ಲೋಹಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,100ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,380 ರೂಪಾಯಿ ಆಗಿದೆ.
100 ಗ್ರಾಮ್ ಬೆಳ್ಳಿ ಬೆಲೆ 7,920 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,800 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)., ಬೆಂಗಳೂರು: 58,100 ರೂ., ಚೆನ್ನೈ: 58,700 ರೂ., ಮುಂಬೈ: 58,100 ರೂ., ದೆಹಲಿ: 58,250 ರೂ., ಕೋಲ್ಕತಾ: 58,100 ರೂ., ಕೇರಳ: 58,100 ರೂ., ಅಹ್ಮದಾಬಾದ್: 58,150 ರೂ., ಜೈಪುರ್: 58,250 ರೂ., ಲಕ್ನೋ: 58,250 ರೂ., ಭುವನೇಶ್ವರ್: 58,100 ರೂ.