ಬೆಳಗಾವಿ :- ಜಿಲ್ಲೆ ಚಿಕ್ಕೋಡಿ ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶನಿವಾರ ರಂದು ಕಿರಾಣಿ ಅಂಗಡಿ ಮಾಲಕಿಯನ್ನು ಯಾಮಾರಿಸಿ ಚಿನ್ನದ ಮಾಂಗಲ್ಯ ದೋಚಿ ಯುವಕ ಎಸ್ಕೆಪ್ ಆಗಿದ್ದಾನೆ.
ಗುಟ್ಕಾ ಖರೀದಿ ನೆಪದಲ್ಲಿ ಕಿರಾಣಿ ಅಂಗಡಿಗೆ ಆಗಮಿಸಿದ್ದ ಯುವಕ 15 ಗ್ರಾಂ ಚಿನ್ನದ ಮಾಂಗಲ್ಯ ದೋಚಿ ಪರಾರಿಯಾಗಿದ್ದಾನೆ, ಕಳ್ಳತನ ಮಾಡುವ ವಿಡಿಯೋ ಸಿ ಸಿ ಟಿ ಯಲ್ಲಿ ಸೇರೆ ಆಗಿದೆ, ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.