ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ ಪಡೆಯಿರಿ. ಅತಿ ಕಡಿಮೆ ವೆಚ್ಚದಲ್ಲಿ ಪರಿಹಾರ ಕಂಡಕೊಳ್ಳಿ “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986172268 )
ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಅನಾರೋಗ್ಯಕ್ಕೆ ಕೊಡುವ ಚಿಕಿತ್ಸೆಗಳಲ್ಲೂ ಬದಲಾವಣೆ ಬಂದಿದೆ. ಈ ಮೊದಲು ಮನುಷ್ಯನ ಅನೇಕ ದೈಹಿಕ ಸಮಸ್ಯೆಗಳನ್ನ ಪರಿಹಾರ ಮಾಡಲು ಶಸ್ತ್ರಚಿಕಿತ್ಸೆ ಒಂದೆ ಪರಿಹಾರವಾಗಿತ್ತು. ಆದ್ರೆ ತಂತ್ರಜ್ಞಾನ ಬೆಳೆದಂತೆ ಯಾವುದೆ ಶಸ್ತ್ರಚಿಕಿತ್ಸೆ ಇಲ್ಲದೆ, ಔಷಧಿಗಳು ಇಲ್ಲದೆ, ಅಡ್ಡ ಪರಿಣಾಮಗಳು ಇಲ್ಲದೆ ರೋಗಗಳನ್ನ ವಾಸಿ ಮಾಡಬಹುದಾಗಿದೆ.
ದೀರ್ಘಕಾಲದ ಬೆನ್ನು ನೋವು, ಸಂದಿ ನೋವುಗಳು, ನರಗಳ ವತ್ತಡ, ಉಬ್ಬಿದ ನರಗಳು, ಸ್ನಾಯು ಸಮಸ್ಯೆಗಳಿಂದ ಬಳುಲಿತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಯಾವುದೆ ಶಸ್ತ್ರಚಿಕಿತ್ಸೆ ಇಲ್ಲ, ಔಷಧಿಗಳು ಇಲ್ಲ, ಅಲ್ಲದೆ ಅಡ್ಡ ಪರಿಣಾಮಗಳು ಇಲ್ಲ. ಕೇವಲ ರೋಬೋಟಿಕ್ ಲೇಸರ್ ಚಿಕಿತ್ಸೆಯಿಂದ ಅನೇಕ ಸಮಸ್ಯೆಗಳಿ ಪರಿಹಾರ ಕಂಡುಕೊಳ್ಳಬಹುದಾಗಿದೆ. Laser therapy
[ಉಚಿತ ಸಲಹೆ – “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986172268 )
ರೋಬೋಟಿಕ್ ಲೇಸರ್ ಚಿಕಿತ್ಸೆ. ಇದು ದೈಹಿಕ ದೀರ್ಘ ಕಾಲದ ನೋವುಗಳ ಅದರಲ್ಲೂ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗೆ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಲೇಸರ್ ಚಿಕಿತ್ಸೆಯಿಂದ ವೈದ್ಯಕೀಯ ಚಿಕಿತ್ಸೆ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ಗುಣಪಡಿಸಬಹದಾಗಿದೆ.
Job : ಉದ್ಯೋಗ – ಸಂದರ್ಶನಕ್ಕೆ ಹಾಜರಾಗಿ, ಈ ಸಂಸ್ಥೆಯಲ್ಲಿ ನಿಮ್ಮ ವಿದ್ಯಾರ್ಹತೆಗೆ ತಕ್ಕ ಹುದ್ದೆ
ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ ಡಾ. ಗೌತಮ್ ಶ್ಯಾನಬೋಗ್ ಹೇಳುವ ಪ್ರಕಾರ ರೋಬೋಟಿಕ್ ಲೇಸರ್ ಚಿಕಿತ್ಸೆಯಿಂದ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಸಂದಿ ನೋವುಗಳು ಹಾಗೂ ನರ ಸಮಸ್ಯಗಳಿಗಳನ್ನ ಗುಣಪಡಿಸುವ ಥೆರೆಪಿ ಇದಾಗಿದ್ದು, ಅಷ್ಟೇ ಪರಿಣಾಮಕಾರಿ ಹಾಗು ಉತ್ತಮ ಫಲಿತಾಂಶವನ್ನ ಹೊಂದಿದೆಯಂತೆ.
[ಉಚಿತ ಸಲಹೆ – “ಸೌಖ್ಯ ರೊಬೋಟಿಕ್ ಆರ್ಥೋ ಕೇರ್” ಗೆ ಕರೆ ಮಾಡಿ – 9986172268 )
ಅಮೇರಿಕಾ ಕೂಡ FDA ಲೇಸರ್ ತಂತ್ರಜ್ಞಾನವನ್ನು ಅನುಮೋದಿಸಿದೆ. ದೀರ್ಘ ಕಾಲದ ನೋವುಗಳಿಗೆ ಯಾವದೇ ರೀತಿಯ ಶಸ್ತ್ರ ಚಿಕಿತ್ಸೆ ಇಲ್ಲದೆ. ಇಂಜೆಕ್ಷನ್ ಇರುವುದಿಲ್ಲ, ಹಾಗೂ ಯಾವೂದೇ ರಿತಿಯಾದ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ ಅಂತ ಸೌಖ್ಯ ರೊಬೋಟಿಕ್ ಆರ್ಥೋ ಕೇರ್ ಮುಖ್ಯಸ್ಥ ಡಾ. ಗೌತಮ್ ಶ್ಯಾನಬೋಗ್ ಸ್ಪಷ್ಟ ಪಡಿಸಿದ್ದಾರೆ.
ರೋಬೋಟಿಕ್ ಲೇಸರ್ ಚಿಕಿತ್ಸೆ ಕಂಪ್ಯೂಟರ್ ನಿಯಂತ್ರಿತವಾಗಿರುತ್ತದೆ. ಸಮಸ್ಯೆಯ ಅನುಗುಣವಾಗಿ ಕೆಲಸ ಮಾಡುತ್ತದೆ. ನಿಮ್ಮ MRI ಸ್ಕ್ಯಾನಿಂಗ್ ನಲ್ಲಿ ಬಂದ ವರದಿಗೆ ಆದರಿಸಿ ರೋಬೋಟಿಕ್ ಯಂತ್ರದ (RSD) ಮೂಲಕ ಚಿಕಿತ್ಸೆ ಕೊಡಲಾಗುತ್ತದೆ. ಇದರಿಂದ ನರಗಳ ಮೇಲೆ ಇರುವ ವತ್ತಡ ಕಡಿಮೆ ಆಗಿ ನರಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಇದರಿಂದ ನೋವು ಕಡಿಮೆಯಾಗುತ್ತದೆ.
Laser therapy: ರೋಬೋಟಿಕ್ ಲೇಸರ್ ಚಿಕಿತ್ಸೆ ಬೆನ್ನುಮೂಳೆಯ ಡಿಕಂಪ್ರೆಷನ್ ಮತ್ತು ಸೊಂಟದ ಸ್ಪಾಂಡಿಲೋಸಿಸ್ ಗೆ ಶಸ್ತ್ರಚಿಕಿತ್ಸೆಯಲ್ಲದ ಪರಿಹಾರವಾಗಿದೆ. ಈ ಚಿಕಿತ್ಸೆಯು ನರಗಳ ಮೇಲೆ ಆಗುವ ವತ್ತಡವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಒಳಗಿನ ನೋವನ್ನು ಕಡಿಮೆ ಮಾಡುತ್ತದೆ.
ರೊಬೋಟಿಕ್ ಲೇಸರ್ ಚಿಕೆತ್ಸೆಯ ಬಗ್ಗೆ ನಿಮಗೆ ಮತ್ತಷ್ಟು ಮಾಹಿತಿ ಬೇಕಿದ್ರೆ 9986172268 ನಂಬರಿಗೆ ಕರೆ ಮಾಡಬಹುದಾಗಿದೆ.