Share Facebook Twitter LinkedIn Pinterest Email ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ನೆಲ್ಲಕ್ಕೂರುಳಿದ ಘಟನೆ ಗಬ್ಬೂರ ರಿಂಗ್ ರೋಡ್ ದಲ್ಲಿ ನಡೆದಿದೆ. ಹೌದು,, ಲಾರಿ ಚಾಲಕ ಹೈವೆ ರೋಡ್ದಿಂದ ರಿಂಗ್ ರೋಡ್ಗೆ ಹೊರಳುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿ ಲಾರಿ ನೆಲಕ್ಕೂರುಳಿದೆ. ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಮಾಜ ವಿಧ್ರೋಹಿಗಳಿಗೆ, ಮತಾಂಧರಿಗೆ ಶಕ್ತಿ ಬಂದಂತಾಗಿದೆ: ಪ್ರಲ್ಹಾದ್ ಜೋಶಿJanuary 13, 2025
ಹೃದಯ ವಿದ್ರಾವಕ ಘಟನೆ: 4 ಮಕ್ಕಳನ್ನು ಎಸೆದು ಕಾಲುವೆಗೆ ಹಾರಿದ ಮಹಿಳೆ! ಮಕ್ಕಳು ಜಲಸಮಾಧಿ – ತಾಯಿ ಮಾತ್ರ ರಕ್ಷಣೆJanuary 13, 2025