ಬೆಂಗಳೂರು: ಯಾರದ್ದೋ ಮಾತು ಕೇಳಿ ದುಡ್ಡು ವಸೂಲಿ ಮಾಡಿದ್ದ ಪ್ರೋಬೇಶನರಿ ಪಿ ಎಸ್ ಐ ಅರೆಸ್ಟ್ ಸಿದ್ದಾರೂಡ್
ಪಿಎಸ್ ಐ ಸಿದ್ದರೋಡ್, ರಾಜ್ ಕಿಶೋರ್ , ಅಲ್ಲಾಬಾಕಾಶ್ ಬಂಧಿತ ಅರೋಪಿಗಳಾಗಿರುತ್ತಾರೆ.
ಈ ಹಿಂದೆ ಕೇಸ್ ಕೆಜಿ ಹಳ್ಳಿಯಲ್ಲಿ ಕೇಸ್ ಆದಾಗ ಮಡಿವಾಳ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪಿ ಎಸ್ ಐ…
ಹಲವು ತಿಂಗಳ ಹಿಂದೆ ಪ್ರೊ ಪಿ ಎಸ್ ಐ ಗೆ ತಾನೊಬ್ಬ ಹೋಮ್ ಗಾರ್ಡ್ ಎಂದು ಪರಿಚಯ ಮಾಡಿಕೊಂಡಿದ್ದ ರಾಜ್ ಕಿಶೋರ್..ಸದ್ಯ ಎಲ್ಲಿಯೂ ಹೋಮ್ ಗಾರ್ಡ್ ಕೆಲಸ ಮಾಡದ ರಾಜ್ ಕಿಶೋರ್
Shivakumar: ಮಾರ್ಷಲ್ ಗಳ ಸೇವೆಯನ್ನು ಸ್ಥಗಿತಗೊಳಿಸಿ – DCM ಡಿಕೆಶಿಗೆ ಎನ್ ಆರ್ ರಮೇಶ್ ಪತ್ರ
ಪಿ ಎಸ್ ಐ ಗೂ ಹೋಮ್ ಗಾರ್ಡ್ ಭದ್ರತೆಯಲ್ಲಿ ಹೋದಾಗ ಪರಿಚಯ ಆಗುತ್ತೆ ಠಾಣೆ ಹತ್ರ ಬೈಕ್ ಸ್ಟಾರ್ಟ್ ಮಾಡಲು ಯತ್ನಸುವಾಗ ಬಂದಿದ್ದ ರಾಜ್ ಕಿರೋಶ್ ಬೈಕ್ ಸಮಸ್ಯೆ ಆಗಿದೆ ತಾನೆ ರಿಪೇರಿ ಮಾಡಿಸುತ್ತೆನೆ ಎಂದು ಹತ್ತಿರವಾಗಿದ್ದ..ನಮ್ಮ ಅಣ್ಣನಿಗೆ ಹಣ ಬರ್ಬೇಕು ನೀವು ಬನ್ನಿ ಸಾರ್ ಕೊಡಿಸಿ ಎಂದು ಹೇಳಿದ್ದಾನೆ.
ಆಗ ಪಿ ಎಸ್ ಐ ಸಿದ್ದಾರೂಡಾ ಮತ್ತು ಅಲ್ಲಾ ಬಾಕಾಶ್ ಎಲ್ಲರೂ ಹೋಗಿದ್ದಾರೆ ಕಾರ್ತಿಕ್ ಎಂಬಾತನ್ನು ಹೆಚ್ ಎಸ್ ಆರ್ ನಿಂದ ಕಿಡ್ನಾಪ್ ಮಾಡಿದ್ದಾರೆ. ಳಿಕ ಕೆಜಿ ಹಳ್ಳಿಗೆ ಹೋಗಿದ್ದಾರೆ.ಒಂದುವರೆ ಕೋಟಿ ಕ್ರಿಪ್ಟೊ ಕರೆನ್ಸಿ ಮತ್ತು ಇಪ್ಪತ್ತು ಲಕ್ಷ ಬ್ಯಾಂಕ್ ನಿಂದ ಹಣ ವರ್ಗಾವಣೆ ಮಾಡಿಸಿಕೊಂಡು ವಸೂಲಿ ಮಾಡಿದ್ರು ಕಾರ್ತಿಕ್ ಬೆದರಿ ಹಣ ನೀಡಿದ್ದ…ಜುಲೈ ಇಪತ್ತೈದರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ
ಘಟನೆ ಬಳಿಕ ಕೆಜಿ ಹಳ್ಳಿ ಪೊಲೀಸ್ ಠಾಣೆ ಗೆ ದೂರು ನೀಡಿಲಾಗಿತ್ತು ಕಿಡ್ನಾಪ್ ಮಾಡಿ ಹಣ ವಸೂಲಿ ಆಗಿದ್ದ ನಂತ್ರ ದೂರು ನೀಡಿಲಾಗಿತ್ತು ಕೆಜಿಹಳ್ಳಿಯಲ್ಲಿ ತನಿಖೆ ಸರಿಯಾಗಿ ನಡೆಯದ ಕಾರಣ ಕೇಸ್ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳಿಂದ ಮೂರು ಅರೆಸ್ಟ್ ಇಪತ್ತು ಲಕ್ಷ ಬ್ಯಾಂಕ್ ನಲ್ಲಿದ್ದ ಹಣ ಮತ್ತು ಕ್ರಿಪ್ಟೊ ಕರೆನ್ಸಿ ವಶಕ್ಕೆ ಪಡೆದಿರುವ ಸಿಸಿಬಿ ಈ ಹಿಂದೆ ಕೇಸ್ ದಾಖಲಾಗಿದ್ದಾಗ ವಂಶಿ ಕೃಷ್ಣ. ವಿನೋದ್ ನಾಯಕ ,ಕಿರಣ್ ಎಂಬುವವರು ಜಾಮೀನು ಪಡೆದಿದ್ರುಸದ್ಯ ಈ ಮೂವರ ಜಾಮೀನು ರದ್ದು ಮಾಡುವಂತೆ ಸಿಸಿಬಿ ಯಿಂದ ನ್ಯಾಯಾಲಯಕ್ಕೆ ಮನವಿ