ಕಲಬುರಗಿ:– ಶನಿವಾರ ನಡೆದ KEA ನಡೆಸಿದ ಪರೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಹೊರಬಿದ್ದಿದ್ದು ಪರೀಕ್ಷೆ ಬರೆದವರಿಗಿಂತ ಗೈರಾದವರೇ ಹೆಚ್ಚು..
ಹೌದು ಬೆಳಗ್ಗೆ ಪೇಪರ್ ಗೆ ಎರಡು ಕೇಂದ್ರ ಸೇರಿ ಒಟ್ಟು ನೊಂದಾಯಿಸಿದ್ದು
941 ಅಭ್ಯರ್ಥಿಗಳು ಅದ್ರಲ್ಲಿ 767 ಜನ ಗೈರು ಹಾಜರಾಗಿದ್ದು ಕಂಡುಬಂತು..ಅದೇರೀತಿ
ಮಧ್ಯಾಹ್ನದ ಆರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2427 ಅಭ್ಯರ್ಥಿಗಳು ನೊಂದಣಿ ಮಾಡಿಸಿದ್ದು ಆ ಪೈಕಿ 1329 ಹಾಜರ್ ಆಗಿದ್ದರೆ 1100 ಅಭ್ಯರ್ಥಿಗಳು ಗೈರು ಹಾಜರ್ ಆಗಿದ್ದಾರೆ.
ಒಟ್ನಲ್ಲಿ ಅದೇನು ಆತಂಕವೋ ಅದೇನು ಕಾರಣವೋ ಗೊತ್ತಿಲ್ಲ ಪರೀಕ್ಷೆಗೆ ಬಂದವರು ಕಮ್ಮಿ ದೂರಿನ ಉಳಿದು ಆಬ್ಸೆಂಟ್ ಆದೋರೇ ಜಾಸ್ತಿ ಅನ್ನುತ್ತಿದೆ ಅಂಕಿ ಅಂಶ.