ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಗೆ ಸಲಾಂ ಹೊಡೆದಿದ್ದ ಪೇದೆಯನ್ನ ಸಸ್ಪೆಂಡ್ ಮಾಡಲಾಗಿದೆ.. ಬ್ರಹ್ಮಪುರ ಠಾಣೆಯ ಮಾಳಪ್ಪ ಸಸ್ಪೆಂಡ್ ಆಗಿರೋ ಪೇದೆ. ನಿನ್ನೆ ಜಿಲ್ಲಾಸ್ಪತ್ರೆ ಬಳಿ RD ಕರೆತಂದಾಗ ಸ್ಥಳದಲ್ಲಿದ್ದ ಪೇದೆ ಮಾಳಪ್ಪ ನಮಸ್ಕಾರ ಅಂತ ಕೈ ಮುಗಿದಿದ್ದ ವಿಡಿಯೋ ವೈರಲ್ ಆಗಿತ್ತು..
Kalaburagi: ಆರೋಪಿ RD ಗೆ ಸಲಾಂ: ಪೋಲೀಸ್ ಪೇದೆ ಸಸ್ಪೆಂಡ್
By AIN Author