ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಆರೋಪಿ RD ಪಾಟೀಲ್ ಗೆ ಪೋಲೀಸ್ ಪೇದೆಯೊರ್ವ ಸಲಾಂ ಹೊಡೆದ ಘಟನೆ ಕಲಬುರಗಿಯ ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸ್ಥಳದಲ್ಲಿದ್ದ ಪೇದೆ ಕೈ ಎತ್ತಿ ನಮಸ್ಕಾರ ಅಂತ ಹೇಳಿದಾಗ RD ಸಹ ವಾಪಾಸ್ ನಮಸ್ಕಾರ ಅಂತ ಹೇಳಿದ್ದಾನೆ..
ಇದೇವೇಳೆ ಬಂಧನ ಮಾಡಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ RD ಇದೊಂದು ಇಲ್ಲಿಗಲ್ ಅರೆಸ್ಟ್ . ಸುಮ್ನೆ ಬಂಧಿಸಿ ಹರೆಸ್ಮೆಂಟ್ ಮಾಡ್ತಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾನೆ..