ಕಲಬುಲಗಿ: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ಆನ್ ಲೈನ್ ಕ್ಲಾಸ್ ಶುರು ಮಾಡಲಿದೆ ಅಂತ ಕಲಬುರಗಿ VTU ಮುಖ್ಯಸ್ಥ ಬಸವರಾಜ ಗಾದಗಿ ಹೇಳಿದ್ದಾರೆ.. ಕಲಬುಲಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗಾದಗಿ PG & UG ಸೇರಿದಂತೆ ಒಟ್ಟು 15 ವಿವಿಧ ಕೋರ್ಸ್ ಗಳಿಗಾಗಿ ಅಪ್ಲಿಕೇಷನ್ ಕರೆಯಲಾಗಿದೆ ಅಂತ ಹೇಳಿದ್ರು.
ಮರೆವು ಜಾಸ್ತಿಯಾಗಿದ್ಯಾ!? ಮೆಮೋರಿ ಪವರ್ ಹೆಚ್ಚಿಸಿಕೊಳ್ಳಲು ಈ ಸಲಹೆ ಪಾಲಿಸಿ
UG ಯಲ್ಲಿ ಮೂರು ವರ್ಷ BBA in Digital ಮಾರ್ಕೆಟಿಂಗ್ ಸೇರಿ ಮೂರು ಕೋರ್ಸ್ PG ಯಲ್ಲಿ ಎರಡು ವರ್ಷ MBA in business analytics ಸೇರಿ 4 ಕೋರ್ಸ್ ಇರಲಿವೆ.ಅದೇ ರೀತಿಯಾಗಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ದಲ್ಲಿ PGD in ಸೈಬರ್ ಸೆಕ್ಯೂರೆಟಿ ಎರಡು ವರ್ಷ ಸೇರಿ ಐದು ಕೋರ್ಸ್ ಗಳು ಆರಂಭವಾಗಲಿದ್ದು ನಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಅಂತ ಬಸವರಾಜ ಗಾದಗಿ ತಿಳಿಸಿದ್ದಾರೆ..