ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಹೊಸ ಬಸ್ ನಿಲ್ದಾಣ ಹತ್ತಿರ ರಬಕವಿ ಮಿರಜ್ ಹೆದ್ದಾರಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ದ್ವಿಚಕ್ರ ವಾಹನ ಸವಾರಣಿಗೆ ಗಂಭೀರ ಗಾಯ ಪ್ಯಾಸೆಂಜರಗಳಿಗೆ ಸಣ್ಣಪುಟ್ಟ ಗಾಯ. ಕ್ಲೂಜರ್ ವಾಹನ KA 29 B1350. ಆಟೋ ರಿಕ್ಷಾ KA 48 8250. ದ್ವಿಚಕ್ರ ವಾಹನ KA 48 k5831 3 ವಾಹನಗಳ ಮಧ್ಯೆ ಭೀಕರ ರಸ್ತೆ ಅಪಘಾತವಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ
ಗಾಯಾಳುಗಳನ್ನು ರಬಕವಿ ಬನಹಟ್ಟಿ ಆರೋಗ್ಯ ಸಂದಾಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕ್ಲೋಸರ್ ವಾಹನ ಚಾಲಕ ಮಧ್ಯಪಾನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಮತ್ತು ಚಾಲಕನನ್ನು ಪೊಲೀಸರು ಬಂದಿದ್ದಾರೆ. ತೇರದಾಳ ಪೊಲೀಸ್ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಮಾಡಿದ ನಂತರ ಈ ಭೀಕರ ಅಪಘಾತ ಸತ್ಯಾ ಸತ್ಯತೆ ಹೊರಬರಲಿದೆ.