ವಿಜಯಪುರ: ವಿಜಯೇಂದ್ರರವರ ನೇಮಕ ನಾವಂತೂ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ. ಬಹಳ ಯೋಚನೆ ಮಾಡಿ, ಯಡಿಯೂರಪ್ಪ ಮಗನೇ ಆಗಬೇಕು ಅಂತಾ ಮಾಡಿದ್ದಾರೆ. ಅದರ ಪ್ರಕಾರ ವಿಜಯೇಂದ್ರ ಅಧ್ಯಕ್ಷ ಆಗಿದ್ದಾನೆ. ಅವರು ಆಗಿರೋದ್ರಿಂದ ನಮಗೇನೂ ಹೊಟ್ಟೆ ಉರಿ ಏನೂ ಇಲ್ಲ ಎಂದು ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ.
Mobile Phone:ಮೊಬೈಲ್ ಕವರ್ ನಲ್ಲಿ ನೋಟುಗಳನ್ನು ಇಡುವುದರಿಂದ ಏನಾಗುತ್ತೆ ಗೊತ್ತಾ?