ಬೆಂಗಳೂರು: ಇದೇ ನವೆಂಬರ್ 1 ರಿಂದ ರಾಜ್ಯಾದ್ಯಂತ ಹೈ ಸೆಕ್ಯೂರಿಟಿ ರಿಜಿಸ್ಪ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿ) ಕಡ್ಡಾಯಮಾಡಿದ್ದು. ಅದರಂತೆ 2019ಕ್ಕೂ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ಅತ್ಯಾಧುನಿಕ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿತ್ತು ಇಲ್ಲದಿದ್ದರೆ ಫೈನ್ ಹಾಕುವ ಯೋಜನೆ ಮಾಡಲಾಗಿತ್ತು
ನವೆಂಬರ್ 1ಕ್ಕೂ ಮುನ್ನ ಎಲ್ಲ ವಾಹನಗಳಲ್ಲೂ ಈ ಪ್ಲೇಟ್ ಇರಬೇಕು. ಇಲ್ಲದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ. ಹೊಸ ನಂಬರ್ ಪ್ಲೇಟ್ ಹಾಕಿಸುವ ಅಂತಿಮ ದಿನಾಂಕವನ್ನು ಸರ್ಕಾರ ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದೆ.
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆ ಗಡುವು ವಿಸ್ತರಣೆ ಫಿಕ್ಸ್ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಆಳವಡಿಕೆ ಕಡ್ಡಾಯ ಎಂದಿರೋ ಸಾರಿಗೆ ಇಲಾಖೆ
2019- ಏ.1 ಕ್ಕಿಂತ ಮುಂಚೆ ನೋಂದಾಣಿಯಾಗಿರುವ ಎಲ್ಲಾ ವಾಹನಗಳಿಗೆ ನವೆಂಬರ್ 17 ರೊಳಗೆ ಎಸ್ಎಸ್ಆರ್ಪಿ ಕಡ್ಡಾಯ ಎಂದಿದ್ದ ಸಾರಿಗೆ ಇಲಾಖೆ ಆದ್ರೆ ವಾಹನಗಳಿಗೆ ಎಚ್ಎಸ್ಆರ್ಪಿ ಆಳವಡಿಕೆ ಮಾಡಿಕೊಳ್ಳಲು ಜನ ಹಿಂದೇಟು ಹೀಗಾಗಿ ಪುನಃ ಗಡುವು 2 ತಿಂಗಳು ವಿಸ್ತರಣೆಗೆ ಸಾರಿಗೆ ಇಲಾಖೆ ನಿರ್ಧಾರ..
ನಾಳೆ ಸಾರಿಗೆ ಇಲಾಖೆಯಿಂದ ಗಡುವು ವಿಸ್ತರಣೆ ಆದೇಶ ಹೊರಡಿಸೋ ಸಾಧ್ಯತೆ.. ಈಗಾಗಲೇ ಹೊಸ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ ಆದ್ರೆ2019 ಏಪ್ರಿಲ್1 ಕ್ಕಿಂತ ಮುಂದೆ 1.70 ಕೋಟಿ ವಾಹನಗಳು ನೋಂದಾಣಿ ಈ ಎಲ್ಲಾ ವಾಹನಗಳಿಗೆ ಎಸ್ಆರ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲು ಮುಂದಾಗಿರೋ ಸಾರಿಗೆ ಇಲಾಖೆ
ಸದ್ಯ ನಿಗದಿಪಡಿಸಿರೋ ಡೆಡ್ಲೈನ್ ಒಳಗೆ ಒಂದೂವರೆ ಕೋಟಿ ವಾಹನಗಳಿಗೆ ನಾಮಫಲಕ ಆಳವಡಿಕೆ ಅಸಾಧ್ಯ ಸದ್ಯ ರಾಜ್ಯದಲ್ಲಿ 2.30 ಲಕ್ಷ ಹಳೇ ವಾಹನಗಳು ಮಾತ್ರ ಎಚ್ಎಸ್ಅರ್ಪಿ ನಂಬರ್ ಆಳವಡಿಕೆ
ಹೀಗಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಡುವು ಮುಂದಕ್ಕೆ ಹಾಕಲು ಸಾರಿಗೆ ಇಲಾಖೆ ತೀರ್ಮಾನ ಈಗಾಗಲೇ ಸಾರಿಗೆ ಸಚಿವರು ಅವಧಿ ವಿಸ್ತರಣೆ ಒಪ್ಪಿಗೆ. ಸಾರಿಗೆ ಸಚಿವರ ಸೂಚನೆಯಂತೆ ನಾಳೆ ಗಡುವು ವಿಸ್ತರಣೆ ಆದೇಶ ಹೊರಡಿಸೋ ಸಾಧ್ಯತೆ ಗಡುವು ವಿಸ್ತರಣೆ ಈಗಾಗಲೇ ಸಿದ್ದತೆ ಮಾಡಿಕೊಂಡಿರೋ ಸಾರಿಗೆ ಇಲಾಖೆ ಅಧಿಕಾರಿಗಳು