ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಸೆರೆಸಿಕ್ಕ ಕಿಂಗ್ ಪಿನ್ RD ಪಾಟೀಲನನ್ನ ಇದೀಗ ಕಲಬುರಗಿಗೆ ಕರೆತರಲಾಯಿತು.
ಕಳೆದ ಮೂರು ದಿನದ ಹಿಂದೆ ಅಪಾರ್ಟ್ಮೆಂಟಿನ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ RD ಅರೆಸ್ಟ್ ಮಾಡಲು ನಾಲ್ಕು ತಂಡಗಳನ್ನ ರಚಿಸಲಾಗಿತ್ತು.
ಸತತ ಹುಡುಕಾಟದ ನಂತ್ರ ಅಂದ್ರೆ 12 ದಿನಗಳ ಬಳಿಕ ಸಂಭಂಧಿಕರ ಮನೆಯಲ್ಲಿಯೇ ಲಾಕ್ ಆಗಿದ್ದ. ಬಂಧಿಸಿದ ನಂತ್ರ ಬಿಗಿ ಬಂದೋಬಸ್ತಲ್ಲಿ ಸೀದಾ ಅಶೋಕ ನಗರ ಠಾಣೆಗೆ ಕರೆತರಲಾಯಿತು.