ಕಲಬುರಗಿ: ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಶನಿವಾರ ನವೆಂಬರ್ 11 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಎಂ.ಸಂಕೀರನ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ವಿಶೇಷ ಅಂತ HKE ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ತಿಳಿಸಿದ್ದಾರೆ..
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಾಶಂಕರ್ 2022 ರಲ್ಲಿ ಪದವಿ ಮುಗಿಸಿದ 947 ವಿದ್ಯಾರ್ಥಿಗಳು 26 viದ್ಯಾರ್ಥಿಗಳು ಸ್ವರ್ಣಪದಕಕ್ಕೆ ಭಾಜನರಾಗಿದ್ದಾರೆ.. ಇದರಲ್ಲಿ 12 ಪದಕ ಕುಮಾರಿ ಮಾಯಾವತಿ ಪಡೆದಿದ್ದು ಕಾಲೇಜಿಗೆ ಹೆಗ್ಗಳಿಕೆ ಅಂತ ಹೇಳಿದ್ರು.