ಬಳ್ಳಾರಿ: ಕಂಪ್ಲಿ ತಾಲೂಕಿನಲ್ಲಿ ಸಡಗರ ಸಂಭ್ರಮದಿಂದ 75 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕ್ರೀಡಾಂಗಣದಲ್ಲಿ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಧ್ವಜಾರೋಹಣ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಅದ್ಬುತ ನರ್ತನ ಮಾಡಿದರು. ಭಾರತೀಯತೆಯನ್ನು ಸಾರುವ ಸಿನಿಮಾ ಗೀತೆಗಳಿಗೆ ಸ್ಟೆಪ್ ಹಾಕಿದ ವಿದ್ಯಾರ್ಥಿಗಳು. ಇನ್ನೂ ಶಾಸಕಜೆ ಎನ್ ಗಣೇಶ್, ಕಂಪ್ಲಿ ತಹಸೀಲ್ದಾರ್ ಎಸ್ ಶಿವರಾಜ್ ಕಂಪ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.