Narendra Modi: ಮೋದಿ ಸಂಪುಟದಲ್ಲಿ 24 ರಾಜ್ಯದ 72 ಸಚಿವರು! ಮೈತ್ರಿ ಪಕ್ಷಗಳಿಗೆ 11 ಸ್ಥಾನ, ಜಾತಿವಾರು ವಿವರ ಇಲ್ಲಿದೆ!

ನವದೆಹಲಿ:- ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಕೀಯ ಅಂತ್ಯವಾಯ್ತು ಎನ್ನುವಾಗಲೇ ಸೋಮಣ್ಣ ಕೈ ಹಿಡಿದ ಹೈಕಮಾಂಡ್…ಇನ್ನೂ ಕೇಂದ್ರ ಮಂತ್ರಿ! ಮೋದಿ ಹೊರೆತು ಪಡಿಸಿ ಇಂದು ಒಟ್ಟು 72 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 61 ಮಂದಿ ಬಿಜೆಪಿ ಹಾಗೂ 11 ಎನ್​ಡಿಎ ಒಕ್ಕೂಟ ಸಂಸದರಿದ್ದಾರೆ. 72 ಸಂಸದರಲ್ಲಿ 30 ಸಂಪುಟ ಹಾಗೂ 36 ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಮೋದಿ ಟೀಂಗೆ ಯಾವ ಖಾತೆಗಳನ್ನು ನೀಡಬೇಕೆಂಬ … Continue reading Narendra Modi: ಮೋದಿ ಸಂಪುಟದಲ್ಲಿ 24 ರಾಜ್ಯದ 72 ಸಚಿವರು! ಮೈತ್ರಿ ಪಕ್ಷಗಳಿಗೆ 11 ಸ್ಥಾನ, ಜಾತಿವಾರು ವಿವರ ಇಲ್ಲಿದೆ!