ಹೂಡಿಕೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಉಳಿತಾಯ ಮಾಡುವವನೇ ಜಾಣನಾಗಿದ್ದಾನೆ. ಇದೇ ಕಾರಣಕ್ಕಾಗಿ ವೈಯಕ್ತಿಕ ಹಣಕಾಸು ಮುಖ್ಯವಾಗುತ್ತದೆ. ಹಣವನ್ನು ಸಂಪಾದನೆ ಮಾಡುವ ಸಾಮರ್ಥ್ಯ ನಮ್ಮಲ್ಲಿದ್ದಾಗ ದುಡಿದು ಸಂಪಾದನೆ ಮಾಡಬೇಕು.
ಸ್ವಲ್ಪ ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ ಈ ಹುಡಿತಾಯದ ಮೂಲಕ ಹಣವನ್ನು ನಿವೃತ್ತಿ ಬದುಕು ಅಥವಾ ಕೆಲಸವನ್ನು ಮಾಡಲು ಸಾಧ್ಯವಾಗದ ಸಮಯದಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದು. ಕೆಲವೊಂದು ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವ ಕಾರಣದಿಂದಾಗಿ ಉಳಿತಾಯ ಮಾಡುವುದು ಹೆಚ್ಚು ಮುಖ್ಯವಾಗಿರುತ್ತದೆ.
ಅಲ್ಲದೆ ಅಪಘಾತಗಳು ಆದಂತಹ ಸಂದರ್ಭದಲ್ಲಿ ಆರ್ಥಿಕ ಭರವಸೆ ಇದ್ದರೆ ಒಳಿತು. ಸಾಕಷ್ಟು ಜನರ ಆಯ್ಕೆ ಎಂದರೆ ಅದು ಲೈಫ್ ಇನ್ಶೂರೆನ್ಸ್ ಆಗಿದೆ. ಹೂಡಿಕೆಯನ್ನು ಲೈಫ್ ಇನ್ಸೂರೆನ್ಸ್ ನಲ್ಲಿ ಮಾಡಿದರೆ ದೊಡ್ಡ ಮೊತ್ತವನ್ನು ಪಡೆಯಬಹುದಾಗಿದೆ.
ಅಪಘಾತದ ಸಂದರ್ಭದಲ್ಲಿ ಲೈಫ್ ಇನ್ಸೂರೆನ್ಸ್ ಇದ್ದರೆ ಸಾಕಷ್ಟು ಉಪಯೋಗವಾಗಲಿದೆ. ಅಲ್ಲದೇ ಲೈಫ ಇನ್ಸೂರೆನ್ಸ್ ಅಲ್ಲಿ ಹೂಡಿಕೆ ಮಾಡುವುದರ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳಬಹುದು. ಎಲ್ಐಸಿ ಜೀವನ್ ಆನಂದ್ ಪಾಲಿಸಿ ಮಾಡಿಸಿಕೊಂಡರೆ ಭೀಮಾ ಮೊತ್ತ ಕನಿಷ್ಠ ಒಂದು ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಇದರಲ್ಲಿ ಗರಿಷ್ಠ ವಿಮಾ ಮುತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ವಿಮ ಮತ್ತವನ್ನು ಪಾವತಿಸುವ ಪ್ರೀಮಿಯಂಗೆ ಅನುಗುಣವಾಗಿ ಹೆಚ್ಚಿಸಿಕೊಳ್ಳಬಹುದಾಗಿದೆ. ಬೋನಸ್ ಡೆತ್ ಬೆನಿಫಿಟ್ ಸೇರಿದಂತೆ ಇತರ ಪ್ರಯೋಜನಗಳನ್ನು ವಿಮಾ ಮೊತ್ತದ ಜೊತೆಗೆ ಪಡೆಯಬಹುದು.
ಹಲವಾರು ವಿಧಾನಗಳು ಹಣದ ಹೂಡಿಕೆಗೆ ಇವೆ. ದೀರ್ಘಕಾಲದ ಹೂಡಿಕೆ ಮಾಡಲು ವಿಶ್ವಾಸಾರ್ಹತೆ ತುಂಬಾ ಮುಖ್ಯವಾಗಿರುವ ಕಾರಣದಿಂದ ಸಾಕಷ್ಟು ಜನರು ಎಲ್ಐಸಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಅದರಂತೆ ಇವತ್ತಿನ ಲೇಖನದಲ್ಲಿ ಎಲ್ಐಸಿಯಲ್ಲಿ ಲಭ್ಯವಿರುವಂತಹ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಪ್ರತಿದಿನ ಕೇವಲ 45 ರೂಪಾಯಿಗಳನ್ನು ಈ ಒಂದು ಯೋಜನೆಯ ಮೂಲಕ ಉಳಿಸುವುದರಿಂದ ಬರೋಬರಿ 25 ಲಕ್ಷ ನಿಧಿಯನ್ನು ಪಡೆದುಕೊಳ್ಳಬಹುದು.