ಕಲಬುರ್ಗಿ:– KEA ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ RD ಅಳಿಯ ಸಿದ್ರಾಮನ ಬಳಿ 14 ಜನರ ಲೀಸ್ಟ್ ಸಿಕ್ಕಿದೆ.
ತನಿಖೆ ಆಳಕ್ಕೆ ಇಳಿದಂತೆಲ್ಲ ಮತ್ತಷ್ಟು ವಿಷ್ಯ ಹೊರಬೀಳ್ತಿದೆ..ಹೌದು ಮೊನ್ನೆಯಷ್ಟೇ ಇಂಜಿನಿಯರ್ ರುದ್ರಗೌಡನ ಬಳಿ 17 ಹಾಲ್ಟಿಕೇಟ್ ಸಿಕ್ಕಿದ್ವು.. ಅದೇ ಬೆನ್ನಲ್ಲೇ ಇದೀಗ ಇನ್ನೊಬ್ಬ ಆರೋಪಿ ಬಳಿ 14 ಜನರ ಹೆಸ್ರು ವಿತ್ ಫೋನ್ ನಂಬರ್ ಇರುವಂಥ ಲೀಸ್ಟ್ ಸಿಕ್ಕಿದೆ.
ಹಾಗಾದ್ರೆ ಆ 14 ಜನ ಯಾರು.ಅವರಿಗೂ ಬಂಧಿತ ಆರೋಪಿಗೂ ಏನ್ ವ್ಯವಹಾರ.? ಹೀಗೆ ಎಲ್ಲ ಮಗ್ಗುಲಗಳಿಂದ್ಲೂ CID ತನಿಖೆ ಮಾಡ್ತಿದೆ ಅನ್ನೋದು ಗೊತ್ತಾಗಿದೆ.. ಒಟ್ನಲ್ಲಿ ತೀವ್ರ ವಿಚಾರಣೆ ನಂತ್ರ 14 ಜನರ ಇತಿಹಾಸ ಸಂಪೂರ್ಣ ತಿಳಿಯಲಿದೆ..