ಗದಗ: ಗದಗ ಜಿಲ್ಲೆಯ ಮುಳಗುಂದದ ಆರಾಧ್ಯ ದೈವ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ 166 ನೇ ಸ್ಮರಣೋತ್ಸವದ ಅಂಗವಾಗಿ ಬಾಲಲೀಲಾ ಮಹಾಂತ ಶಿವಯೋಗಿಗಳ ಮಹಾ ರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.
ಇದು ಮಾದರಿ ಅಂದ್ರೆ: ಸಪ್ತಪದಿ ತುಳಿಯುತ್ತಿದ್ದಂತೆ ರಕ್ತದಾನ ಮಾಡಿದ ನವ ದಂಪತಿ!
ರಥೋತ್ಸವದಲ್ಲಿ ವಾದ್ಯಮೇಳ, ಡೊಳ್ಳು ಕುಣಿತ ನಂದಿಕೋಲು ಎಲ್ಲರ ಗಮನ ಸೆಳೆಯಿತು. ಪಾಲಕಿ ಉತ್ಸವ ಜರುಗಿತು. ಸಾವಿರಾರು ಭಕ್ತರ ಜೈ ಘೋಷದೊಂದಿಗೆ ಮಹಾ ರಥೋತ್ಸವ ಜರುಗಿತು. ವಿವಿಧ ಮಠಾಧೀಶರು,ಗಣ್ಯರು ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಬಾಲಲೀಲಾ ಮಹಾಂತ ಶಿವಯೋಗಿಗಳ ಕೃಪೆಗೆ ಪಾತ್ರರಾದರು.