10th ಪಾಸಾಗಿದ್ಯಾ!? ಹಾಗಿದ್ರೆ ಸರ್ಕಾರಿ JOBಗೆ ಈಗಲೇ ಅಪ್ಲೈ ಮಾಡಿ! ಪರೀಕ್ಷೆ ಇಲ್ಲದೆ ನೇರ ಆಯ್ಕೆ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ರೈಲ್ವೇ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೀಗಾಗಿ ಕೆಲಸ ಮಾಡಲು ಇಚ್ಚಿಸುವ ನಿರುದ್ಯೋಗ ಯುವಕ, ಯುವತಿಯರು ಕೂಡಲೇ ಅಪ್ಲೈ ಮಾಡಬಹುದು. ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಭರ್ತಿ ಮಾಡಬಹುದು. ಯಡಿಯೂರಪ್ಪರನ್ನ ಟೀಕೆ ಮಾಡಿದ್ರೆ ಪ್ರಚಾರ ಸಿಗುತ್ತೆ ಅಂದುಕೊಂಡ್ರೆ ಭ್ರಮೆ: ಬಿವೈ ವಿಜಯೇಂದ್ರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ … Continue reading 10th ಪಾಸಾಗಿದ್ಯಾ!? ಹಾಗಿದ್ರೆ ಸರ್ಕಾರಿ JOBಗೆ ಈಗಲೇ ಅಪ್ಲೈ ಮಾಡಿ! ಪರೀಕ್ಷೆ ಇಲ್ಲದೆ ನೇರ ಆಯ್ಕೆ!