IND vs ZIM: ಇಂದು ಮತ್ತೆ ಮುಖಾಮುಖಿ ಆಗಲಿದೆ ಝಿಂಬಾಬ್ವೆ vs ಭಾರತ..!

ಇಂದು ಝಿಂಬಾಬ್ವೆ vs ಭಾರತ ಮತ್ತೆ ಮುಖಾಮುಖಿ ಆಗಲಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಝಿಂಬಾಬ್ವೆ ಭರ್ಜರಿ ಜಯ ಸಾಧಿಸಿದೆ. ಪಡಿತರ ಕಾರ್ಡ್​ಗಳ ತಿದ್ದುಪಡಿಗೆ ಕೈಕೊಟ್ಟ ಸರ್ವರ್: ನಿತ್ಯ ಸಾರ್ವಜನಿಕರ ಕಂಪ್ಲೆಂಟ್! ಇದೀಗ ಈ ಸರಣಿಯ 2ನೇ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದೆ. ಭಾನುವಾರ ನಡೆಯಲಿರುವ ಈ ಪಂದ್ಯ ಕೂಡ ಹರಾರೆಯ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲೇ ಜರುಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಅತ್ತ ಮೊದಲ ಪಂದ್ಯದಲ್ಲಿ … Continue reading IND vs ZIM: ಇಂದು ಮತ್ತೆ ಮುಖಾಮುಖಿ ಆಗಲಿದೆ ಝಿಂಬಾಬ್ವೆ vs ಭಾರತ..!