ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ಹೆಸರಲ್ಲಿದ್ದ ಸಿಕ್ಸರ್‌ಗಳ ದಾಖಲೆ ಮುರಿದ RCB ನಾಯಕ!

ಟೂರ್ನಿಯಲ್ಲಿ ಈ ಮೊದಲು ಆಡಿದ 5 ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ್ದ ಫಾಫ್, ಕೊನೆಗೆ ಮುಂಬೈ ಇಂಡಿಯನ್ಸ್‌ ವಿರುದ್ಧದ ಮಹತ್ವದ ಪಂದ್ಯದಲ್ಲಿ ಶ್ರೇಷ್ಠ ಲಯ ಕಂಡುಕೊಂಡರು. ಅವರ ಈ ಇನಿಂಗ್ಸ್‌ ವೇಳೆ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಹೆಸರಲ್ಲಿದ್ದ ಸಿಕ್ಸರ್‌ಗಳ ದಾಖಲೆ ಒಂದನ್ನು ಅಳಿಸಿ ಹಾಕಿದ್ದಾರೆ. ರಾತ್ರಿ ಬೇಗ ಊಟ ಮಾಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಈ ಪಂದ್ಯಕ್ಕೂ ಮುನ್ನ ಬಲಗೈ ಬ್ಯಾಟರ್‌ ಫಾಫ್‌ ಡು ಪ್ಲೆಸಿಸ್ ಐಪಿಎಲ್‌ ಅಖಾಡದಲ್ಲಿ ಒಟ್ಟಾರೆ 148 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಮುಂಬೈ ಇಂಡಿಯನ್ಸ್‌ … Continue reading ಮಾಜಿ ಆಲ್‌ರೌಂಡರ್ ಯುವರಾಜ್‌ ಸಿಂಗ್‌ ಹೆಸರಲ್ಲಿದ್ದ ಸಿಕ್ಸರ್‌ಗಳ ದಾಖಲೆ ಮುರಿದ RCB ನಾಯಕ!