ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಲು ಜನ ಏನ್ ಬೇಕಾದರೂ ಮಾಡ್ತಾರೆ ರೀಲ್ಸ್ ಹುಚ್ಚಾಟದಿಂದ ಕೂಡ ಜನರನ್ನು ಹೆದರಿಸಿದ್ದಾರೆ ಹಾಗೆ ಇಲ್ಲೊಬ್ಬ ಯೂಟ್ಯೂರ್ ಹುಚ್ಚಾಟದಿಂದ ಜನಗಳು ಬೆಚ್ಚಿ ಬಿದ್ದು ನಡುಗಿ ಹೋದರು
ನಮ್ಮ ಮೆಟ್ರೋದಲ್ಲಿ ಯೂಟ್ಯೂಬರ್ ಹುಚ್ಚಾಟ ನಡೆಸಿದ್ದು ಇದರಿಂದ ಜನ ಬೆಚ್ಚಿ ಬಿದ್ದಿದ್ದಾರೆ. ವಿಜಯನಗರದಿಂದ ಮೆಜೆಸ್ಟಿಕ್ ಗೆ ಬರುವ ಪರ್ಪಲ್ ಲೈನ್ ನಲ್ಲಿ ಹುಚ್ಚಾಟ ಮೆರೆದಿದ್ದು ಜನ ಯಾವ ಲೂಸ್ ಇವನು ಅಂದುಕೊಂಡಿದ್ದಾರೆ,

ಮೆಟ್ರೋ ಟ್ರೈನ್ ನಲ್ಲಿ, ಎಸ್ಕಲೇಟರ್ ಮೇಲೆ ಪ್ರಾಂಕ್ ವೀಡಿಯೋ ಮಾಡಿ, ಪ್ರಯಾಣಿಕರಿಗೆ ಗಾಬರಿ ಮಾಡಿದ ಯೂಟ್ಯೂಬರ್ಹಾಗೆ ಚಲಿಸ್ತಿರೋ ಮೆಟ್ರೋದಲ್ಲಿ ಮೂರ್ಛೆ ಬಂದವರಂತೆ ಪ್ರಾಂಕ್ ಮಾಡಿದ ಯುವಕ
ಮತ್ತೊಂದು ವೀಡಿಯೋದಲ್ಲಿ ಎಸ್ಕಲೇಟರ್ ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಫ್ರಾಂಕ್ ಈ ವೇಳೆ ಗಾಬರಿಗೊಂಡ ಪ್ರಯಾಣಿಕರು
ಪ್ರಾಂಕ್ ಪ್ರಜ್ಜು ಎಂಬ ಯುವಕನಿಂದ ಈ ಹುಚ್ಚಾಟ ನಡೆದಿದ್ದು ತನ್ನದೇ ಇನ್ಸ್ಟಾಂಗ್ರಾಂ ನಲ್ಲಿ ವೀಡಿಯೋ ಅಪ್ಲೋಡ್ ಕೂಡ ಮಾಡಿಕೊಂಡಿದ್ದಾನೆ!

