ಬೆಂಗಳೂರಿನಲ್ಲಿ ಥಾರ್ ಕಾರು ಬಳಸಿ ಯುವಕರ ಶೋಕಿ! ಕ್ರಮಕ್ಕೆ ಆಗ್ರಹ!

ಬೆಂಗಳೂರು:- ಬೆಂಗಳೂರಿನಲ್ಲಿ ಥಾರ್ ಕಾರು ಬಳಸಿ ಯುವಕರು ಶೋಕಿ ಮಾಡುತ್ತಿರುವ ದೃಶ್ಯ ಕೋರಮಂಗಲದಲ್ಲಿ ಸೆರೆಯಾಗಿದೆ. ಅಬ್ಬಾ ಇದೆಂಥ ಸಾಹಸ ; ಮೊಸಳೆಯನ್ನ ಹೆಗಲ ಮೇಲೆ ಹೊತ್ತ ಭೂಪರು ಥಾರ್ ಜೀಪ್ ನ ಎರಡು ಬದಿ ಡೋರ್ ಹೊರಗಡೆ ನಿಂತು ಯುವಕರು ಶೋಕಿ ಆಡಿದ್ದಾರೆ. ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಈ ರೀತಿ ಶೋಕಿ ಶಂಕೆ ವ್ಯಕ್ತವಾಗಿದೆ. ಬ್ಲಾಕ್ ಥಾರ್ ನ ಡೋರ್ ಹೊರಗಡೆ ನಿಂತು ಕೈಬೀಸಿಕೊಂಡು ಇಬ್ಬರು ಯುವಕರು ಹೋಗಿದ್ದಾರೆ. ಯುವಕರ ಶೋಕಿಯ ದೃಶ್ಯ ಕಾರುವೊಂದರ ಡ್ಯಾಶ್ ಕ್ಯಾಮೆರಾದಲ್ಲಿ … Continue reading ಬೆಂಗಳೂರಿನಲ್ಲಿ ಥಾರ್ ಕಾರು ಬಳಸಿ ಯುವಕರ ಶೋಕಿ! ಕ್ರಮಕ್ಕೆ ಆಗ್ರಹ!