ಯುವನಿಧಿ: ಜ.6 ರಿಂದ ವಿಶೇಷ ನೋಂದಣಿ ಅಭಿಯಾನ: ಫುಲ್ ಡೀಟೈಲ್ಸ್ ಇಲ್ಲಿ ತಿಳಿಯಿರಿ!
ಬೆಂಗಳೂರು:- ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ‘ಯುವನಿಧಿ’ ಸಹ ಒಂದು. ವಿದ್ಯಾವಂತ ಯುವಕ/ ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಜೊತೆಗೆ ಕೌಶಲ್ಯಾಭಿವೃದ್ಧಿಗೊಳಿಸಿ, ಉದ್ಯೋಗಕ್ಕೆ ಸಜ್ಜುಗೊಳಿಸಲು ಆದ್ಯತೆ ನೀಡುವ ಯೋಜನೆ ಇದಾಗಿದೆ. 2024ರ ಜನವರಿ 12ರಂದು ಈ ಯೋಜನೆಗೆ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಕೆಲವೇ ದಿನಗಳಲ್ಲಿ ಯೋಜನೆಗೆ ಚಾಲನೆ ಸಿಕ್ಕಿ 1 ವರ್ಷ ಆಗಲಿದೆ. ಜಾತಿ ಗಣತಿ ವರದಿ ಜಾರಿಗೆ ಫಿಕ್ಸ್ ಆಯ್ತಾ ಮುಹೂರ್ತ? CM ಸಿದ್ದರಾಮಯ್ಯ ಹೇಳಿದ್ದೇನು? ಯುವನಿಧಿ ಯೋಜನೆ ಅಡಿಯಲ್ಲಿ 2023–24ನೇ … Continue reading ಯುವನಿಧಿ: ಜ.6 ರಿಂದ ವಿಶೇಷ ನೋಂದಣಿ ಅಭಿಯಾನ: ಫುಲ್ ಡೀಟೈಲ್ಸ್ ಇಲ್ಲಿ ತಿಳಿಯಿರಿ!
Copy and paste this URL into your WordPress site to embed
Copy and paste this code into your site to embed