ನಿಮ್ಮ ಹೆಬ್ಬೆರಳಿನಿಂದ ನೀವು ಎಂಥವರು ಎಂದು ತಿಳಿಯಬಹುದು! – ಹೇಗೆ ಗೊತ್ತಾ!?
ಹೆಬ್ಬೆರಳಿನ ಶೇಪ್ ವ್ಯಕ್ತಿತ್ವದ ಒಳನೋಟವನ್ನು ನೀಡುತ್ತದೆ. ಪಾದದ ಕಮಾನುಗಳು, ಲೆಗ್ ಕ್ರಾಸಿಂಗ್ ಮಾದರಿಗಳು ಅಥವಾ ಬೆರಳಿನ ಅಂತರಗಳಂತೆಯೇ, ಹೆಬ್ಬೆರಳಿನ ವಕ್ರತೆಯು ಕೆಲವು ಗುಣಲಕ್ಷಣಗಳನ್ನು ಸೂಚಿಸುತ್ತದೆ. ಥಂಬ್ಸ್ ಸಾಮಾನ್ಯವಾಗಿ ನೇರವಾಗಿರುತ್ತವೆ. ಆದರೆ ಕೆಲವೊಂದು ಹೆಬ್ಬೆರಳು ಬೆಂಡ್ ಆಗಿರುತ್ತದೆ. ಈ ಹೆಬ್ಬೆರಳಿನ ಆಕಾರಗಳು ಮತ್ತು ವಿವಿಧ ನಡವಳಿಕೆಯ ಮಾದರಿಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು ಮತ್ತು ವ್ಯಕ್ತಿತ್ವದ ಗುಣಗಳ ನಡುವಿನ ಸಂಬಂಧಗಳನ್ನು ತಿಳಿಸುತ್ತದೆ. ನೇರ ಹೆಬ್ಬೆರಳು ಹೆಬ್ಬೆರಳು ನೇರವಾಗಿದ್ದರೆ, ವ್ಯಕ್ತಿ ಹೆಚ್ಚು ಹಠಮಾರಿಯಾಗಿದ್ದಾನೆ ಎಂದರ್ಥ. ಆದರೆ ಇಂಥವರು ಜೀವನದ ಬಗ್ಗೆ ಸಂವೇದನಾಶೀಲ ಮತ್ತು … Continue reading ನಿಮ್ಮ ಹೆಬ್ಬೆರಳಿನಿಂದ ನೀವು ಎಂಥವರು ಎಂದು ತಿಳಿಯಬಹುದು! – ಹೇಗೆ ಗೊತ್ತಾ!?
Copy and paste this URL into your WordPress site to embed
Copy and paste this code into your site to embed