ಇಂದಿನಿಂದ ನಿಮ್ಮ‌ ಬ್ರ್ಯಾಂಡೆಡ್ ಸ್ಲಿಪ್ಪರ್ ಬೆಲೆ ಏರಿಕೆ: ಈಗಿರುವ ಹಳೆ ಪಾದರಕ್ಷೆಗಳು ಏನಾಗುತ್ತವೆ?

ಬೆಂಗಳೂರು:  ಅಗತ್ಯ ವಸ್ತುಗಳ ಬೆಲೆ ಏರಿಕೆಯು ರಾಜ್ಯದ ಜನರಿಗೆ ಬಿಸಿ ತುಪ್ಪವಾಗಿದೆ. ಇಂದಿನಿಂದ  ಮತ್ತಷ್ಟು ದುಬಾರಿ ದುನಿಯಾ ಆಗಲಿದೆ. ಮಳೆಗಾಲಕ್ಕಾಗಿಯೇ ವಿವಿಧ ಬಗೆಯ ವಿನ್ಯಾಸ ಹಾಗೂ ಬಣ್ಣಗಳಲ್ಲಿ ಪಾದರಕ್ಷೆಗಳು ಲಭ್ಯವಿದೆ.ಇಂದಿನಿಂದ ಬಿಐಎಸ್​ನ ಗುಣಮಟ್ಟ ನಿಯಂತ್ರಣ ಆದೇಶ ಜಾರಿಗೆ ಬರುತ್ತದೆ. ಪಾದರಕ್ಷೆ ತಯಾರಕರು ಹೊಸ ಗುಣಮಟ್ಟ ನಿಯಮಗಳಿಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಈ ಕಾರಣಕ್ಕೆ ಚಪ್ಪಲಿ, ಶೂಗಳ ತಯಾರಿಕೆಯ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಬೆಲೆ ಹೆಚ್ಚಳ ಸಂಭವ ಇದೆ. ಪಾದರಕ್ಷೆ ತಯಾರಿಕೆಗೆ ಬಳಸುವ ಪ್ರತಿಯೊಂದು ವಸ್ತುವೂ ನಿರ್ದಿಷ್ಟ … Continue reading ಇಂದಿನಿಂದ ನಿಮ್ಮ‌ ಬ್ರ್ಯಾಂಡೆಡ್ ಸ್ಲಿಪ್ಪರ್ ಬೆಲೆ ಏರಿಕೆ: ಈಗಿರುವ ಹಳೆ ಪಾದರಕ್ಷೆಗಳು ಏನಾಗುತ್ತವೆ?