PAN 2.0: ನಿಮ್ಮ Pan card ಇನ್ಮುಂದೆ QR ಕೋಡ್ ನೊಂದಿಗೆ ಬರಲಿವೆ..! ಏನಿದು ಪ್ಯಾನ್ 2.0 ಯೋಜನೆ.? ಇಲ್ಲಿದೆ ಮಾಹಿತಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಕೆಲಸ ಮಾಡಲು ಪ್ಯಾನ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯಲು, ಕ್ರೆಡಿಟ್ ಕಾರ್ಡ್  ಮತ್ತು ಡೆಬಿಟ್ ಕಾರ್ಡ್ ತೆಗೆದುಕೊಳ್ಳಲು ಅಥವಾ ಐಟಿಆರ್ ಫೈಲ್ ಮಾಡಲು, ಪ್ಯಾನ್ ಕಾರ್ಡ್ ಬೇಕೇ ಬೇಕು. ಹೀಗಿದ್ದಾಗ  ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ಸರ್ಕಾರ 1,435 ಕೋಟಿ ರೂ ವ್ಯಯಿಸಲಿದೆ. ಏನಿದು ಪ್ಯಾನ್ 2.0 … Continue reading PAN 2.0: ನಿಮ್ಮ Pan card ಇನ್ಮುಂದೆ QR ಕೋಡ್ ನೊಂದಿಗೆ ಬರಲಿವೆ..! ಏನಿದು ಪ್ಯಾನ್ 2.0 ಯೋಜನೆ.? ಇಲ್ಲಿದೆ ಮಾಹಿತಿ