ನನ್ನ ಕುಗ್ಗಿಸಬೇಕೆನ್ನುವ ನಿಮ್ಮ ಪ್ರಯತ್ನ ಸಫಲವಾಗಲ್ಲ, ಹೋರಾಟ ಅಂದ್ರೆ ನಾನು ಫುಲ್ ಆ್ಯಕ್ಟಿವ್- ಮೈತ್ರಿಗೆ ಸಿದ್ದು ಟಾಂಗ್!

ಬೆಂಗಳೂರು:- ನನ್ನ ಕುಗ್ಗಿಸಬೇಕೆನ್ನುವ ನಿಮ್ಮ ಪ್ರಯತ್ನ ಸಫಲವಾಗಲ್ಲ, ಹೋರಾಟ ಅಂದ್ರೆ ನಾನು ಫುಲ್ ಆ್ಯಕ್ಟಿವ್ ಎಂದು ಮೈತ್ರಿಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ. Tungabhadra Dam: TB ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ ಸಕ್ಸಸ್: ಸೋರಿಕೆಯಾಗುತ್ತಿದ್ದ ನೀರಿಗೆ ಬ್ರೇಕ್ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಹಾಗೂ ರಾಜೀನಾಮೆಗೆ ಬಿಜೆಪಿ ಆಗ್ರಹದ ಕುರಿತು ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ನಾನು ಡಲ್ ಆಗಿಲ್ಲ. ಬಹಳ‌ ಆಕ್ಟೀವ್ ಆಗಿಯೇ ಇದ್ದೇನೆ. ನಾನು ಬಡವರ ಪರ ಇದ್ದೇನೆ, ಗ್ಯಾರಂಟಿಗಳನ್ನು ಜಾರಿಗೆ … Continue reading ನನ್ನ ಕುಗ್ಗಿಸಬೇಕೆನ್ನುವ ನಿಮ್ಮ ಪ್ರಯತ್ನ ಸಫಲವಾಗಲ್ಲ, ಹೋರಾಟ ಅಂದ್ರೆ ನಾನು ಫುಲ್ ಆ್ಯಕ್ಟಿವ್- ಮೈತ್ರಿಗೆ ಸಿದ್ದು ಟಾಂಗ್!