ಇನ್ಸ್ಟಾಗ್ರಾಮ್ ಮೂಲಕ ತಂಗಿಗೆ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಯುವಕನಿಗೆ ಧರ್ಮದೇಟು ಕೊಟ್ಟ ಅಣ್ಣ!

ನೆಲಮಂಗಲ: ತಂಗಿಗೆ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಯುವಕನಿಗೆ ಅಣ್ಣ ಧರ್ಮದೇಟು ಕೊಟ್ಟಿರುವ ಘಟನೆ ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತೀಶ್​ಗೆ ಯುವತಿ ಅಣ್ಣ ರಮೇಶ್​ನಿಂದ ಹಲ್ಲೆ ಮಾಡಲಾಗಿದೆ. ಗಂಡಸರೇ ನಿಮ್ಮ ಈ ವೀಕ್ನೆಸ್ ಹೆಂಡ್ತಿ ಮುಂದೆ ಬಿಟ್ಟುಕೊಡಬೇಡಿ! ಯಾಕೆ ಗೊತ್ತಾ!? ಸತೀಶ್ ಇನ್​ಸ್ಟಾಗ್ರಾಂನಲ್ಲಿ ಯುವತಿಗೆ ಅಶ್ಲೀಲ ಮೆಸೇಜ್​ ಕಳಿಸುತ್ತಿದ್ದ. ಯುವತಿ ಮೊಬೈಲ್​ನಿಂದ ಲೊಕೇಷನ್ ಹಾಕಿದ್ದ ಅಣ್ಣ ರಮೇಶ್, ಕೆಂಪಲಿಂಗನಹಳ್ಳಿ ಬಂದಾಗ ಏಕಾಏಕಿ ಮುಖಕ್ಕೆ ಗುದ್ದಿ ತೀವ್ರ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸತೀಶ್​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ … Continue reading ಇನ್ಸ್ಟಾಗ್ರಾಮ್ ಮೂಲಕ ತಂಗಿಗೆ ಅಶ್ಲೀಲ ಮೆಸೇಜ್ ಕಳುಹಿಸ್ತಿದ್ದ ಯುವಕನಿಗೆ ಧರ್ಮದೇಟು ಕೊಟ್ಟ ಅಣ್ಣ!