ಯುವತಿಯರೇ ಈ ಸುದ್ದಿ ನೀವು ನೋಡಲೇಬೇಕು: ಸ್ನೇಹ ಮಾಡ್ತಾರೆ, ಸೀಕ್ರೆಟ್ ತಿಳ್ಕೊತ್ತಾರೆ; ಆಮೇಲೆ ಮಾಡೋದೆ ಬೇರೆ!!

ಬೆಂಗಳೂರು:- ಕಾಲೇಜು ಯುವತಿಯರೇ ಎಚ್ಚರ, ಎಚ್ಚರ. ನೀವು 2 ನಿಮಿಷ ಫ್ರೀ ಮಾಡ್ಕೊಂಡು ಈ ಸುದ್ದಿ ಓದಿ. ಸ್ನೇಹಿತನ ಜೊತೆಗಿನ ಫೋಟೋ ಹಿಡಿದು ಯುವತಿಗೆ ಬ್ಲಾಕ್ ಮೇಲ್ ಮಾಡಿದ ಸ್ನೇಹಿತ ಅರೆಸ್ಟ್ ಮಾಡಿದ್ದಾರೆ. ಬೇರೆಯವರ ಕೈಗೆ ಕಾರ್ಡ್ ಕೊಡೋ ಮುನ್ನ ಎಚ್ಚರ: ಎಟಿಎಂ ಬಳಕೆದಾರರಿಗೆ ವಂಚಿಸುತ್ತಿದ್ದ ಮೂವರು ಅರೆಸ್ಟ್! ತೇಜಸ್ ನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು ಬಂಧಿತನಿಂದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತೇಜಸ್ ಮೊದ ಮೊದಲು ಒಳ್ಳೆಯವನಂತೆ ನಟಿಸಿ‌ ಪಿಯುಸಿ ಓದುತ್ತಿದ್ದ ಕಾಲೇಜು … Continue reading ಯುವತಿಯರೇ ಈ ಸುದ್ದಿ ನೀವು ನೋಡಲೇಬೇಕು: ಸ್ನೇಹ ಮಾಡ್ತಾರೆ, ಸೀಕ್ರೆಟ್ ತಿಳ್ಕೊತ್ತಾರೆ; ಆಮೇಲೆ ಮಾಡೋದೆ ಬೇರೆ!!