Crime News: ಸಹಪಾಠಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಮೂವರು ಅರೆಸ್ಟ್!
ಆನೇಕಲ್:- ಸಹಪಾಠಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಹಿನ್ನೆಲೆ ಮೂವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ. ವೆಂಕಟರೆಡ್ಡಿ(24), ಸೌರವ್(22) ಮತ್ತು ರಿಷವ್(24) ಬಂಧಿತರು. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಬ್ರವರಿ 4 ನೇ ತಾರೀಖು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಚ್ಚರ ಜನರೇ: ಬೇಸಿಗೆಯಲ್ಲಿ ಹೀಗೆ ಮಾಡಿದ್ರೆ ಫ್ರಿಡ್ಜ್ ಸ್ಪೋಟವಾಗತ್ತೆ! ಉತ್ತರ ಭಾರತ ಮೂಲದ ಯುವತಿ ಎಲ್ಎಲ್ ಬಿ ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪಿಜಿಯಲ್ಲಿ ವಾಸ ಮಾಡುತ್ತಿದ್ದರು 4ನೇ ತಾರೀಖು ಊಟಕ್ಕೆ … Continue reading Crime News: ಸಹಪಾಠಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ: ಮೂವರು ಅರೆಸ್ಟ್!
Copy and paste this URL into your WordPress site to embed
Copy and paste this code into your site to embed