ಕುಡಿದ ಮತ್ತಲ್ಲಿ ಮೆಟ್ರೋದಲ್ಲಿ ಪುಂಡಾಟ: ಯುವಕರನ್ನು ಬಂಧಿಸಿದ ಪೊಲೀಸ್!

ಬೆಂಗಳೂರು:- ಕುಡಿದ ಮತ್ತಲ್ಲಿ ಮೆಟ್ರೋದಲ್ಲಿ ಯುವಕರು ಪುಂಡಾಟ ನಡೆಸಿರುವ ಘಟನೆ ಕಾಡುಗೋಡಿ ಟ್ರೀಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಜರುಗಿದೆ. ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟ: ಕೆಜಿಗೆ 65 ರೂ! ಕುಡಿದು ಮೆಟ್ರೋ ಭದ್ರತಾ ಸಿಬ್ಬಂದಿಗೆ ಹೊಡೆದ ಯುವಕರನ್ನು ಕಾಡುಗೋಡಿ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ನೆನ್ನೆ ಸಂಜೆ ಮೂವರು ಒಟ್ಟಿಗೆ ಕುಡಿದು ಯಶವಂತಪುರಕ್ಕೆ ಹೋಗಲು ಮೆಟ್ರೋ ಹತ್ತಲು ಬಂದಿದ್ದಾರೆ. ಈ ವೇಳೆ ಯುವಕರ ವರ್ತನೆ ನೋಡಿ ಭದ್ರಾತ ಸಿಬ್ಬಂದಿ ತಡೆದಿದ್ದಾನೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸೂಪರ್ ವೈಸರ್ … Continue reading ಕುಡಿದ ಮತ್ತಲ್ಲಿ ಮೆಟ್ರೋದಲ್ಲಿ ಪುಂಡಾಟ: ಯುವಕರನ್ನು ಬಂಧಿಸಿದ ಪೊಲೀಸ್!