ಕುಡಿದ ಮತ್ತಲ್ಲಿ ಅಪಾರ್ಟ್ಮೆಂಟ್ ಬೆಸ್ಮಂಟ್ ನಲ್ಲಿ ಯುವಕರ ಹೊಡೆದಾಟ!

ಬೆಂಗಳೂರು:– ಕುಡಿದ ನಶೆಯಲ್ಲಿ ಅಪಾರ್ಟ್ಮೆಂಟ್ ಬೆಸ್ಮಂಟ್ ನಲ್ಲಿ ಯುವಕರು ಫೈಟಿಂಗ್ ಮಾಡಿಕೊಂಡಿರುವ ಘಟನೆ ರಾಜಧಾನಿ ಬೆಂಗಳೂರಿನ ಬೆಳಂದೂರಿನ ಜುನ್ನಸಂದ್ರದಲ್ಲಿ ಇವತ್ತು ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಬರೀ ಮುಡಾ ಒಂದೇ ಅಲ್ಲ, ಸಿದ್ದರಾಮಯ್ಯರದ್ದು ಇನ್ನೂ ಬಹಳ ಇದೆ: ರಮೇಶ್ ಜಿಗಜಿಣಗಿ! ಜುನ್ನಸಂದ್ರದ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಬೆಸ್ಮಂಟ್ ನಲ್ಲಿ ಯುವಕರು ಹೊಡೆದಾಟ ನಡೆಸಿದ್ದಾರೆ. ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ ಹೊಡೆದಾಟ ವಿಡಿಯೋ ಎಕ್ಸ್ ನಲ್ಲಿ ಶೇರ್ ಮಾಡಿ ವೈದ್ಯರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. … Continue reading ಕುಡಿದ ಮತ್ತಲ್ಲಿ ಅಪಾರ್ಟ್ಮೆಂಟ್ ಬೆಸ್ಮಂಟ್ ನಲ್ಲಿ ಯುವಕರ ಹೊಡೆದಾಟ!