ಯುವತಿಯರೇ ತೆಂಗಿನ ಹಾಲಿನಿಂದ ಸ್ನಾನ ಮಾಡಿ.. ಬಳಿಕ ಆಗುವ ಚಮತ್ಕಾರ ನೀವೆ ನೋಡಿ!
ತೆಂಗಿನ ಹಾಲನ್ನು ಕುಡಿಯುವುದರಿಂದ ನಮ್ಮ ದೇಹವು ವಿವಿಧ ಪೋಷಕಾಂಶಗಳನ್ನು ಪಡೆಯುತ್ತದೆ. ತೆಂಗಿನ ಹಾಲು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಅನೇಕ ಜನರು ತೆಂಗಿನ ಹಾಲನ್ನು ಕೂದಲಿಗೆ ಬಳಸುತ್ತಾರೆ. ಒಂದು ಕಪ್ ತೆಂಗಿನ ಹಾಲನ್ನು ಬಿಸಿ ಮಾಡಿ. ಸ್ವಲ್ಪ ಬೆಚ್ಚಗಿರುವಾಗ ತಲೆಗೆ ಹಚ್ಚಿ 10 ನಿಮಿಷ ಮೃದುವಾಗಿ ಮಸಾಜ್ ಮಾಡಿ. ತೆಂಗಿನ ಹಾಲನ್ನು ಕೂದಲಿನ ತುದಿಗೆ ಹಚ್ಚುವ ಮೂಲಕ ಕಂಡೀಷನರ್ ಆಗಿಯೂ ಬಳಸಬಹುದು. ದಾಸರಹಳ್ಳಿ: ಕಾಳಸಂತೆಯಲ್ಲಿ ಮಧ್ಯ ಮಾರಾಟ… ಕಂಡು ಕಾಣದಂತಿರುವ ಅಧಿಕಾರಿಗಳು! ತೆಂಗಿನ ಹಾಲಿನಿಂದ ಕೂದಲನ್ನು … Continue reading ಯುವತಿಯರೇ ತೆಂಗಿನ ಹಾಲಿನಿಂದ ಸ್ನಾನ ಮಾಡಿ.. ಬಳಿಕ ಆಗುವ ಚಮತ್ಕಾರ ನೀವೆ ನೋಡಿ!
Copy and paste this URL into your WordPress site to embed
Copy and paste this code into your site to embed