ನನ್ನ ಬಾಯ್ ಫ್ರೆಂಡ್ ಸ್ಪರ್ಮ್​ ಬಳಸಿ ಮಗು ಪಡೆಯುತ್ತೀನಿ.. ಈ ರೀತಿ ಯುವನಿಗೆ ಹಿಂಸಿಸುತ್ತಿದ್ದ ಪತ್ನಿ!?

ವಿಚ್ಛೇದನ ಅರ್ಜಿಲ್ಲಿ ಯುವ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾರೆಂದು, ಆತನ ಸ್ಪರ್ಮ್​ ಬಳಸಿ ಮಗು ಪಡೆಯುವೆ ಎಂದು ಯುವನಿಗೆ ನಿರಂತರವಾಗಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಪೆಟಿಷನ್​ ದಾಖಲಿಸಿದ್ದೇವೆ ಎಂದು ಯುವ ಪರ ವಕೀಲ ಸಿರಿಲ್ ಪ್ರಸಾದ್​ ತಿಳಿಸಿದ್ದಾರೆ. ಜೈಲು ಪಾಲಾದ ಪ್ರಜ್ವಲ್ ರೇವಣ್ಣ… ವಿಚಾರಣಧೀನ ಕೈದಿ ನಂಬರ್ 5664! ಇಂದು ಯುವ ಕಡೆಯಿಂದ ನೋಟಿಸ್​ ಇಶ್ಯೂ ಆಗಿದೆ. ನಾವು ಹಿಂದೂ ಮ್ಯಾರೇಜ್​ ಆ್ಯಕ್ಟ್​ ಪ್ರಕಾರ ಡಿವೋರ್ಸ್ ಕೇಳಿದ್ದೇವೆ. 2 ವರ್ಷಗಳಿಂದ ಅವರ ನಡುವೆ ಸಂಬಂಧ ಹಳಸಿದೆ. … Continue reading ನನ್ನ ಬಾಯ್ ಫ್ರೆಂಡ್ ಸ್ಪರ್ಮ್​ ಬಳಸಿ ಮಗು ಪಡೆಯುತ್ತೀನಿ.. ಈ ರೀತಿ ಯುವನಿಗೆ ಹಿಂಸಿಸುತ್ತಿದ್ದ ಪತ್ನಿ!?