ಮಾವಿನ ಎಲೆಗಳ ಆರೋಗ್ಯ ಬೆನಿಫಿಟ್ ಬಗ್ಗೆ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ!
ಮಾವಿನ ಹಣ್ಣಷ್ಟೇ ಅಲ್ಲ ಅದರ ಎಲೆಗಳು ಕೂಡ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಮಾವಿನ ಎಲೆಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಮಾವಿನ ಎಲೆಗಳಲ್ಲಿನ ಮ್ಯಾಂಜಿಫೆರಿನ್ ಮತ್ತು ಫ್ಲೇವನಾಯ್ಡ್‌ಗಳಂತಹ ಅಂಶಗಳು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಗ್ಲೂಕೋಸ್ ಅನ್ನು ಸುಧಾರಿಸುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮಾವಿನ ಎಲೆಗಳನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಕ್ವೆರ್ಸೆಟಿನ್, ಐಸೊಕ್ವೆರ್ಸಿಟ್ರಿನ್ ಮತ್ತು ಅಸ್ಟ್ರಾಗಾಲಿನ್ ನಂತಹ ಸಕ್ರಿಯ ಪದಾರ್ಥಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತುಮಕೂರು: ಹಾವು ಕಡಿದು … Continue reading ಮಾವಿನ ಎಲೆಗಳ ಆರೋಗ್ಯ ಬೆನಿಫಿಟ್ ಬಗ್ಗೆ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ!
Copy and paste this URL into your WordPress site to embed
Copy and paste this code into your site to embed