ರಾತ್ರಿ ಮಲಗುವಾಗ ಒಳ ಉಡುಪು ಬಿಚ್ಚಿ ಮಲಗಬೇಕು! ಯಾಕೆ ಗೊತ್ತಾ!?

ರಾತ್ರಿ ವೇಳೆ ಒಳ ಉಡುಪನ್ನು ಹಾಕಿಕೊಂಡು ಮಲಗುವ ಅನೇಕ ಮಹಿಳೆಯರಿದ್ದಾರೆ. ಅನೇಕ ಜನರು ಒಳ ಉಡುಪು ಇಲ್ಲದೆ ಮಲಗಲು ಇಷ್ಟಪಡುತ್ತಾರೆ. ಆದರೆ ರಾತ್ರಿ ಮಲಗುವಾಗ ಒಳಉಡುಪುಗಳನ್ನು ಧರಿಸಬಾರದೇ ಎಂಬ ಪ್ರಶ್ನೆಯನ್ನು ಹಲವಾರು ಮಹಿಳೆಯರು ಹೊಂದಿದ್ದಾರೆ. ಸರ್ಕಾರಿ ಉದ್ಯೋಗ ಬೇಕಾ!? ನಾಳೆ ಲಾಸ್ಟ್ ಡೇಟ್, ಇಂದೇ ಅರ್ಜಿ ಸಲ್ಲಿಸಿಬಿಡಿ! ರಾತ್ರಿ ಬ್ರಾ ಹಾಕಿಕೊಂಡು ಮಲಗಬೇಕೋ ಬೇಡವೋ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಸಾಕಷ್ಟು ಜನರಿಗೆ ರಾತ್ರಿ ಹೊತ್ತು ಒಳ ಉಡುಪು ಧರಿಸಿ ಮಲಗುವುದು ಎಂದರೆ ತುಂಬಾ ಕಿರಿಕಿರಿ. ಅದರಲ್ಲೂ … Continue reading ರಾತ್ರಿ ಮಲಗುವಾಗ ಒಳ ಉಡುಪು ಬಿಚ್ಚಿ ಮಲಗಬೇಕು! ಯಾಕೆ ಗೊತ್ತಾ!?