ಯಾವುದೇ ಕಾರಣಕ್ಕೂ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು! ಏಕೆ ಗೊತ್ತಾ..?

ಚಿನ್ನ ಎಂದರೆ ಯಾರಿಗೇ ತಾನೇ ಇಷ್ಟವಿಲ್ಲ? ನಮ್ಮ ಬಳಿ ಒಂದಾದರೂ ಚಿನ್ನದ ಆಭರಣ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಿನ್ನದ ಉಂಗುರವು ನಿಮ್ಮ ಜೀವನದಲ್ಲಿ ಶಕ್ತಿಯ ಹರಿವಿನ ಮೇಲೆ ಪ್ರಭಾವ ಬೀರುತ್ತದೆ. ಇದು ಕೆಲವೇ ಜನರಿಗಷ್ಟೇ ತಿಳಿದಿದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಚಿನ್ನದ ಉಂಗುರವನ್ನು ಧರಿಸುವ ಮೊದಲು ಯಾವ ಬೆರಳಿಗೆ ಧರಿಸಬೇಕು ಎಂಬುದನ್ನು ತಿಳಿದಿರಬೇಕು. ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಏಕೆ ಧರಿಸಬಾರದು? ಮಧ್ಯದ ಬೆರಳು, ಕೈಯ ಮಧ್ಯಭಾಗದಲ್ಲಿದೆ, ಸಮತೋಲನ, ಜವಾಬ್ದಾರಿ ಮತ್ತು ನಮ್ಮ … Continue reading ಯಾವುದೇ ಕಾರಣಕ್ಕೂ ಮಧ್ಯದ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬಾರದು! ಏಕೆ ಗೊತ್ತಾ..?